ಪ್ರಾಚಾರ್ಯರ ಸಂಘದ ನೂತನ ಅಧ್ಯಕ್ಷರಾಗಿ ನಾಗೇಶ್ ಜಂಗಮರ ಹಳ್ಳಿ ಆಯ್ಕೆ

ಮಸ್ಕಿ : ಮಸ್ಕಿ ತಾಲೂಕ ಖಾಸಗಿ ಕಾಲೇಜುಗಳ ಪ್ರಾಚಾರ್ಯರ ಸಂಘದ (ರಿ) ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಪಟ್ಟಣದ ಸ್ಥಳೀಯ ವೀರರಾಣಿ ಕಿತ್ತೂರು ಚನ್ನಮ್ಮ ಪದವಿ ಪೂರ್ವ ಕಾಲೇಜಿನಲ್ಲಿ ನೂತನ ಅಧ್ಯಕ್ಷರಾಗಿ ನಾಗೇಶ್ ಜಂಗಮರ ಹಳ್ಳಿ ರವರನ್ನು ಆಯ್ಕೆ ಮಾಡಲಾಯಿತು.

ಪಟ್ಟಣದ ಸ್ಥಳೀಯ ವೀರರಾಣಿ ಕಿತ್ತೂರು ಚನ್ನಮ್ಮ ಪದವಿ ಪೂರ್ವ ಕಾಲೇಜಿನಲ್ಲಿ ಮಸ್ಕಿ ತಾಲೂಕ ಖಾಸಗಿ ಕಾಲೇಜುಗಳ ಪ್ರಾಚಾರ್ಯರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಜರಗಿತು. ಮಸ್ಕಿ ತಾಲೂಕ ಪ್ರಾಚಾರ್ಯರ ನೂತನ ಸಂಘದ 

ಗೌರವಾಧ್ಯಕ್ಷರಾಗಿ ಪಂಪಾಪತಿ ಗುತ್ತೆದಾರ ಹಾಗೂ ಪಂಪಾಪತೆಪ್ಪ ವಂದ್ಲಿ, ಸಂಘದ ನೂತನ ಅಧ್ಯಕ್ಷರಾಗಿ ನಾಗೇಶ ಜಂಗಮರಹಳ್ಳಿ, ಉಪಾಧ್ಯಕ್ಷರಾಗಿ ವಿರೇಶ ಬೆಳ್ಳಿಗನೂರು, ಕಾರ್ಯದರ್ಶಿಯಾಗಿ ಲಕ್ಷ್ಮಣ ಕರ್ಲಿ, ಖಜಾಂಚಿಯಾಗಿ ವಿನಯ ಹಿರೇಮಠ, ಸಹ ಕಾರ್ಯದರ್ಶಿಯಾಗಿ ವಿಜಯಕುಮಾರ ಗಿಡದ್, ನಿರ್ದೇಶಕರಾಗಿ ರಾಮಣ್ಣ ನಾಯಕ ,ಜಗದೀಶ ಬಾಡದ ಮಠ, ಡಾ.ಧರ್ಮಣ್ಣ,ಅಶೋಕ ಗುಡದೂರು,ಎಮ್.ಡಿ ಯುಸೂಪ್,ವಿರೇಶ ಹೂಗಾರ,ಹಾಗೂ ಶ್ರೀಕಾಂತ್ ಹಾಲಪೂರು ಇವರನ್ನು ಆಯ್ಕೆ ಮಾಡಲಾಯಿತು.

ಇದೇ ಸಂದರ್ಭದಲ್ಲಿ ತಾಲೂಕ ಪ್ರಾಚಾರ್ಯರ ಸಂಘದ ಸರ್ವ ಸದಸ್ಯರು ಸೇರಿದಂತೆ ಇನ್ನಿತರರು ಭಾಗಿಯಾಗಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*