ಕೊಟ್ಟೂರು ತಹಶೀಲ್ದಾರರಾದ ಕಾರ್ತಿಕ್ ಅಧಿಕಾರ ಸ್ವೀಕಾರ

 

ಕೊಟ್ಟೂರಿಗೆ ನೂತನ ತಹಶೀಲ್ದಾರರಾಗಿ ಕಾರ್ತಿಕ್ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಸೋಮವಾರ ಅಧಿಕಾರ ಸ್ವೀಕರಿಸಿದರು. ಈ ಹಿಂದೆ ಪ್ರಭಾರಿಯಾಗಿದ್ದ ಅಮರೇಶ್ ಅವರ ಸ್ವಂತ ಸ್ಥಾನಕ್ಕೆ ಹೋದ ಪ್ರಯುಕ್ತ ಕಾರ್ತಿಕ್ ಅಧಿಕಾರ ವಹಿಸಿಕೊಂಡರು. ಬಳ್ಳಾರಿಯಿಂದ ಕೊಟ್ಟೂರಿಗೆ ವರ್ಗವಾಗಿ ಬಂದಿರುವ ಕಾರ್ತಿಕ್ ಅವರು ಕೊಟ್ಟೂರಿನ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವೆ ಎಂದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಯಾಶೀಲರಾಗಲು ಕ್ರೀಡೆಗಳು ಸಹಕಾರಿ -ಕೆ ನೇಮಿರಾಜನಾಯ್ಕ

ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಪಿಡಿಓ,ಕಾರ್ಯದರ್ಶಿ

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*