ಹಿಂಗಾರು ಬೆಳೆ ಕಡಲೇ ಬೀಜ ವಿತರಣೆ

ಮಸ್ಕಿ ಪಟ್ಟಣದ ರೈತ ಸಂಪರ್ಕ ಕೇಂದ್ರ ಕಚೇರಿಯಲ್ಲಿ ಹಿಂಗಾರು ಬೆಳೆಯ ಕಡಲೆ ಬೀಜವನ್ನು ಆರ್. ಸಿದ್ದನಗೌಡ ತುರುವಿಹಾಳ ರವರ ನೇತೃತ್ವದಲ್ಲಿ ವಿತರಿಸಲಾಯಿತು.

ಮಸ್ಕಿ ಹೋಬಳಿ ವ್ಯಾಪ್ತಿಗೆ ಬರುವ 54 ಹಳ್ಳಿಗಳ ಮತ್ತು ತಾಂಡಾಗಳ ರೈತರಿಗೆ ಹಿಂಗಾರು ಬೆಳೆಯ ಬೀಜವಾದ ಕಡಲೇ ಬೀಜವನ್ನು ಶಾಸಕರ ಸಹೋದರ ಆರ್ .ಸಿದ್ದನಗೌಡ ತುರುವಿಹಾಳ ರವರ ನೇತೃತ್ವದಲ್ಲಿ ಕೃಷಿ ಅಧಿಕಾರಿ ಶಿವಶರಣ ಭೋವಿ ಇವರು ರೈತ ಬಾಂಧವರಿಗೆ ವಿತರಣೆ ಮಾಡಿದರು.

ಇದೇ ಸಂದರ್ಭದಲ್ಲಿ ಮಂಜುನಾಥ್ ಅಕೌಂಟೆಂಟ್, ರಿಯಾಜ್ ಎಟಿಎಂ, ಪ್ರಸಾದ್, ರಮೇಶ್ ಉಸ್ಕಿಹಾಳ ಸೇರಿದಂತೆ ವಿವಿಧ ಗ್ರಾಮಗಳ ರೈತರು ಹಾಗೂ ಸಿಬ್ಬಂದಿ ವರ್ಗ ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಯಾಶೀಲರಾಗಲು ಕ್ರೀಡೆಗಳು ಸಹಕಾರಿ -ಕೆ ನೇಮಿರಾಜನಾಯ್ಕ

ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಪಿಡಿಓ,ಕಾರ್ಯದರ್ಶಿ

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*