ದೇಶದ ಏಕತೆಗೆ ಸರ್ದಾರ್ ವಲ್ಲಭಭಾಯಿ ಪಟೇಲರ್ ಪಾತ್ರ ದೊಡ್ಡದು: ಸಿದ್ಧಾರ್ಥ ಪಾಟೀಲ್

ಮಸ್ಕಿ : ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ರ ಸೇವೆ ದೊಡ್ಡದಾಗಿದೆ,ಅಖಂಡ ಭಾರತದ ಕನಸ್ಸನ್ನು ಕಂಡವರಲ್ಲಿ ಮೊದಲಿಗರಾಗಿ ಸರ್ದಾರ್ ವಲ್ಲಭಭಾಯಿ ಪಟೇಲ್ ರಿಗೆ ಕೀರ್ತಿ ಸಲ್ಲುತ್ತದೆ ಎಂದು ಉಪ ಪ್ರಾಚಾರ್ಯರಾದ ಸಿದ್ದಾರ್ಥ ಪೊ.ಪಾಟೀಲ್ ಹೇಳಿದರು.

 ಜನನಿ ಪೂರ್ವ ಕಾಲೇಜ್ ನಲ್ಲಿ ರಾಷ್ಟ್ರೀಯ ಏಕತಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ರಾಷ್ಟ್ರೀಯ ಏಕತಾ ದಿನಾಚರಣೆಯೂ ದೇಶದ ಪ್ರಥಮ ಉಪ ಪ್ರಧಾನಮಂತ್ರಿ ಯಾಗಿದ್ದ ಸರ್ದಾರ್ ವಲ್ಲಭಭಾಯಿ ಪಟೇಲ್ ರವರ ಹುಟ್ಟಿದ ದಿನವಾಗಿದ್ದು ಅವರು ಭಾರತವನ್ನು ಒಗ್ಗೂಡಿಸುವ,ವಿಲೀನಗೊಳಿಸುವ ಮಹತ್ತರವಾದ ಶ್ರೇಯಸ್ಸು ಅವರ ಸೇವೆ ಶ್ರೇಷ್ಠವಾಗಿದೆ ಹೀಗಾಗಿ 2014 ರಲ್ಲಿ ಈಗಿನ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸರ್ದಾರ್ ವಲ್ಲಭಭಾಯಿ ಪಟೇಲ್ ರವರ ಹುಟ್ಟಿದ ದಿನವನ್ನು ರಾಷ್ಟ್ರೀಯ ಏಕತಾ ದಿನ ಎಂದು ಘೋಷಿಸಿದರು ಎಂದು ಜನನಿ ಪದವಿ ಪೂರ್ವ ಕಾಲೇಜು ನ ಉಪ ಪ್ರಾರ್ಚಾಯರಾದ ಸಿದ್ದಾರ್ಥ ಪೊ.ಪಾಟೀಲ್ ಹೇಳಿದರು.

 ಈ ಸಂದರ್ಭದಲ್ಲಿ ಉಪನ್ಯಾಸಕರಾದ ವಿರೇಶ ಜಂಗಮರಹಳ್ಳಿ, ದಿವ್ಯಾ ಕುಮಾರಿ ಹಾಗೂ ವಿದ್ಯಾರ್ಥಿಗಳು ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ