ಸಿಇಪಿಪಿಎಲ್ ಕಂಪನಿ ವಿರುದ್ಧ ರೈತರ ಆಕ್ರೋಶ: ಪ್ರತಿಭಟನೆ

ಜಮೀನುಗಳಲ್ಲಿ ಧರಣಿ | 30 ಸಾವಿರ ರೂ. ಕೊಡುವುದಾಗಿ, ಪ್ರತಿ ಮೂರು ವರ್ಷಕ್ಕೊಮ್ಮೆ ಶೇ. 6ರಂತೆ ಹೆಚ್ಚಳಕ್ಕೆ ರೈತರು-ಕಂಪನಿ ಮಧ್ಯೆ ಒಪ್ಪಂದ ಸಿಇಪಿಪಿಎಲ್ ಕಂಪನಿ ವಿರುದ್ಧ ರೈತರ ಆಕ್ರೋಶ: ಪ್ರತಿಭಟನೆ 


ಕೊಟ್ಟೂರು: ಸೋಲಾರ್‌ ಉತ್ಪಾದನೆ ಮಾಡುವ ದರಿಂದ ಗ್ರಾಮದ ರೈತರ ಜಮೀನುಗಳನ್ನು ಗುತ್ತಿಗೆ ಮೇರೆಗೆ ಪ್ರತಿ ವರ್ಷಕ್ಕೆ 30ರಿಂದ 40 ಸಾವಿರ ರಣಪಾಯಿ ಹಣ ನೀಡುವುದಾಗಿ ಹಾಗೂ ಗ್ರಾಮಸ್ಥರಿಗೆ ಉದ್ಯೋಗ ಕೊಡುವಂತೆ ನಂಬಿಸಿ ರೈತರ ಜಮೀನುಗಳನ್ನು ಸೈಕ್ಲಿಕ್ ಎನರ್ಜಿ ಪವ‌ ಖರೀದಿ ಮಾಡಿದಂತೆ ಮತ್ತು ರೈತರ ಜಮೀನು. ಗಳನ್ನು ತನ್ನ ಸ್ವಾಧೀನಕ್ಕೆ ತೆಗೆದು ಕೊಂಡಂತೆ ರಿಜಿಸ್ಟರ್ ಮಾಡಿಕೊಂಡಿರುತ್ತದೆ ಎಂದು ರೈತರು ಆಕ್ರೋಶಗೊಂಡು ಕಂಪನಿ ವಿರುದ್ಧ ಮಂಗಳವಾರ ತಮ್ಮ ಜಮೀನುಗಳಲ್ಲಿ ಧರಣಿ ಕೈಗೊಂಡರು.

ಕೊಟ್ಟೂರು ತಾಲೂಕಿನ ರಾಂಪುರ ಗ್ರಾಮದಲ್ಲಿ ಸೈಕ್ಲಿಕ್ ಎನರ್ಜಿ ಪವರ್ ಪ್ರೈವೇಟ್ ಲಿಮಿಟೆಡ್ (CEPL) ಕಂಪನಿಯು ಸೋಲಾರ್ ಉತ್ಪಾದನೆ ಮಾಡುವ ಉದ್ದೇಶದ ಮೇರೆಗೆ ಗ್ರಾಮದಲ್ಲಿ ಸುಮಾರು 45ರಿಂದ 10 ರೈತ ಕುಟುಂಬಗಳ ಪೈಕಿ ಒಟ್ಟು 160 ಎಕರೆ ಜಮೀನನ್ನು 20 ವರ್ಷ 11 ತಿಂಗಳು ಗುತ್ತಿಗೆ ಆಧಾರದ ಮೇರೆಗೆ ತೆಗೆದು ಕೊಂಡು ಒಂದು ಎಕರೆ ಪ್ರತಿ ವರ್ಷದಂತೆ 3 ಸಾವಿರ ರೂಪಾಯಿ ಕೊಡುವರಾಗಿ ಹಾಗೂ ಪ್ರತಿ


ಮೂರು ವರ್ಷಕ್ಕೊಮ್ಮೆ ಕರಡ ಹೆಚ್ಚಳ ಮಾಡುವುದಾಗಿ ರೈತರು ಮತ್ತು ಕಂಪನಿಯ ಮಧ್ಯೆ ಯಾವುದೇ ಕಾರಣಕ್ಕೂ ಗ್ರಾಮದ ರೈತರಿಗೆ ಈ ಆಗ್ನಿಮೆಂಟ್ ನಿಂದ ಸಮಸ್ಯೆ ಆಗುವುದಿಲ್ಲ. ರೈತರು ಇಚ್ಛೆಯಿಂದ ಮಾಡಿರುವ 29 ವರ್ಷ 11 ತಿಂಗಳು ಅವಧಿ ವರೆಗೆ ಮಾತ್ರ ಕಂಪನಿಯ ಆ ಜಮೀನುಗಳ ಮೇಲೆ ಅಧಿಕಾರ ಹೊಂದಿರುತ್ತದೆ. ಗ್ರಿಮೆಂಟ ಮಾಡಿರುವು ದರಲ್ಲಿ ಯಾವುದಾದರೂ ವ್ಯತ್ಯಾಸ ಕಂಡು ಬಂದಿದೆ ಆದರೆ ಅದನ್ನು ಇನ್ನೂ ಒಂದು ತಿಂಗಳಲ್ಲಿ ಸಂಚರಿಸುತ್ತೇನೆ ಇದರ ಸಂಪೂರ್ಣ ಜವಾಬ್ದಾರಿ ನಾನೇ ತೆಗೆದುಕೊಳ್ಳುತ್ತೇನೆ ರೈತರಿಗೆ ಮಾತ್ರ ಯಾವುದೇ ಕಾರಣಕ್ಕೂ ನ್ಯಾಯವಾಗಲು ಬಿಡುವುದಿಲ್ಲ ರೈತರು ಆತಂಕ ಪಡುವ ಅವಶ್ಯಕತೆ ಇಲ್ಲ ಒಪ್ಪಂದ ನಡೆದಿತ್ತು.

- ಹೇಮಣ್ಣ ಕಂಪನಿ ಅಗ್ರಿಗೇಡ‌

ಇದರ ಸಂಬಂಧ ಗ್ರಾಮದ ರೈತ ಕುಟುಂಬಗಳು


ಕಂಪನಿಯು ರೈತರಿಗೆ ಹಣ ಮತ್ತು ಉದ್ಯೋಗ ನೀಡುವಂತೆ ಆಸೆ ಆಕಾಲಕ್ಕೆ ಬರುವಂತೆ ನಂಬಿಸಿ ತಮ್ಮ ಜಮೀನುಗಳನ್ನು ಬಾಡಿಗೆ ರೂಪದಲ್ಲಿ ತೆಗೆದು ಕೊಂಡತ್ತೇ ವಂಚಿಸಿ ಆ ಮೆಂಟಿನಲ್ಲಿ ಜಮೀನು ಗಳನ್ನು ಕಂಪನಿಯ ಸ್ವಾಧೀನಕ್ಕೆ ತೆಗೆದುಕೊಂಡಡೆ ಉಪ ನೋಂದಣಿ ಕಚೇರಿಯಲ್ಲಿ ರಿಜಿಸ್ಟರ್ ಮಾಡಿ ಕೊಂಡಿರುತ್ತದೆ ಹಾಗೂ ಪತ್ರದಲ್ಲಿ ರೈತರ ಜಮೀನನ್ನು ಕಂಪನಿಯ ಸ್ವಾಧೀನಕ್ಕೆ ತೆಗೆದುಕೊಂಡಂ ತೆ ಬಂದಿದೆ ಕಂಪನಿಯು ನಮ್ಮ ರೈತ ಕುಟುಂಬಗಳಿಗೆ ನಂಬಿಸಿ ವಂಚಿಸುತ್ತಿದೆ.

ಮಳೆ ಬೆಳೆ ಇಲ್ಲದ ಕಾರಣ ಕುಟುಂಬ ನಿರ್ವಹಣೆ ಮಾಡುವುದು ತುಂಬಾ

ಕಂಪನಿಗೆ ಗುತ್ತಿಗೆ ಆಧಾರದಂತೆ ಬಾಡಿಗೆ ರೂಪದಲ್ಲಿ) ತಮ್ಮ ಜಮೀನುಗಳನ್ನು ಅಗ್ರಿಮೆಂಟ್ ಮಾಡಲು ಒಪ್ಪಿರುತ್ತಾರೆ. ಇದನ್ನೇ ದುರುಪಯೋಗ ಮಾಡಿಕೊಂಡ ರೂಪದಲ್ಲಿ ನೀಡಿರುವುದು ನಿಜ, ನಾವು ಯಾವುದೇ ಕಾರಣಕ್ಕೂ ನಮ್ಮ ಜಮೀನುಗಳನ್ನು ಕಂಪನಿಗೆ ಮಾರಾಟ ಮಾಡಿರುವುದಿಲ್ಲ, ನಾವುಗಳು ಅನ‌ಕ್ಷರಾಗಿದ್ದು ನಮಗೆ ಓದುಬರಹ ಗೊತ್ತಿಲ್ಲದ ಕಾರಣ ಕಂಪನಿಯು ನಿಮಗೆ ಈ ಹೋದರು ಸಹ ನಮ್ಮ ಜಮೀನುಗಳನ್ನು ಬಿಟ್ಟುಕೊಡುವುದಿಲ್ಲ.

- ಕೊಟ್ರೇಶ್

ಇಸಿಯಲ್ಲಿ ಕಂಪನಿ ಹೆಸರು ಬರದಂತೆ ಮೊದಲಿ ಜನ ಮಾಲೀಕರ ಬರುವವರೆಗೂ ನಮ್ಮ ಈ ಹೋರಾಟ ಯಾವುದೇ ಕಾರಣಕ್ಕೂ ಕೈಬಿಡುವದಿಲ್ಲ ಎಂದು ರೈತರು ಕಂಪನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ