ವಾಲ್ಮೀಕಿ ಜಯಂತಿಯ ಪೂರ್ವಭಾವಿ ಸಭೆ.

ಕೊಟ್ಟೂರು: ತಾಲೂಕು ದಂಡಾಧಿಕಾರಿಗಳ ಮಹಾತ್ಮ ಗಾಂಧಿ ಸಭಾಂಗಣ ಶನಿವಾರದಂದು ಕಾರ್ಯದಲ್ಲಿ ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆ ನಡೆಸಲಾಯಿತು.

ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸರ್ಕಾರಿ ಕಚೇರಿಗಳಲ್ಲಿ ಶಾಲಾ ಕಾಲೇಜುಗಳಲ್ಲಿ ಕಡ್ಡಾಯವಾಗಿ ಆಚರಣೆ ಮಾಡಬೇಕು ಮತ್ತು ಸಂಪನ್ಮೂಲ ವ್ಯಕ್ತಿಗಳಿಗೆ ಸನ್ಮಾನ ಮಾಡಬೇಕು ಹಾಗೂ ಉಜ್ಜಿನಿ ಸರ್ಕಲ್ ನಲ್ಲಿ ವಾಲ್ಮೀಕಿ ಪ್ರತಿಮೆಯನ್ನು ನಿರ್ಮಿಸುವಂತೆ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳಾದ ಎ ನಸುರುಲ್ಲಾ ಇವರಿಗೆ ಸ್ಥಳವನ್ನು ನಿಗದಿ ಮಾಡಬೇಕೆಂದು ದಂಡಾಧಿಕಾರಿಗಳಾದ ವಿ ಕಾರ್ತಿಕ್ ತಿಳಿಸಿದರು.

ತಾಲೂಕು ಮಟ್ಟದ ವಾಲ್ಮೀಕಿ ಭವನ ನಿರ್ಮಿಸಬೇಕು ಎಂದು ವಾಲ್ಮೀಕಿ ಸಮಾಜದ ಮುಖಂಡರು ಹಾಗೂ ಸಂಘದವರು ಮನವಿ ಮಾಡಿಕೊಂಡರು

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳಾದ ಎ ನಸುರುಲ್ಲಾ ,ಶ್ರೀ ಮೆಹಬೂ ಭಾಷಾ ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ,ಚೇತನ್ ಕುಮಾರ್ ಜೆಸ್ಕಾಂ ಇಲಾಖೆ ಮೈದೂರ್ ಶಶಿಧರ್, ಅಜ್ಜಪ್ಪ ರವಿಕುಮಾರ್ ಶಿಕ್ಷಣ ಇಲಾಖೆ ಬಿಎಸ್ಆರ್ ಮುಗಣ್ಣ ತಗ್ಗಿನಕೇರಿ ಕೊಟ್ರೇಶ್ ಡಿಎಸ್ ಎಸ್ ಜಿಲ್ಲಾ ಸಂಚಾಲಕರು , ಬಿ ದುರುಗೇಶ್ , ಹನುಮಂತಪ್ಪ ವಕೀಲರು , ಭರಮಣ್ಣ ರಾಜ್ಯ ರೈತ ಸಂಘದ ಉಪಾಧ್ಯಕ್ಷರು , ಪಕೀರಪ್ಪ ಮಂದರ್ ಮುಂಗಣ್ಣ ಇನ್ನು ಮುಂತಾದ ಎಲ್ಲಾ ಸಂಘಟನಾಕಾರರು ಹಾಗೂ ಎಲ್ಲ ಸಮಾಜದ ಮುಖಂಡರು ಎಲ್ಲಾ ಇಲಾಖೆಯ ಅಧಿಕಾರಿಗಳು ಈ ಸಭೆಯಲ್ಲಿ ಹಾಜರಾ

ಗಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ