ಕಲ್ಗುಡಿ ಚೌಡೇಶ್ವರಿ ರಥೋತ್ಸವ

ಮಸ್ಕಿ ; ಪಟ್ಟಣದ ಹಳೇ ಪೊಲೀಸ್ ಠಾಣೆ ಬಳಿಯ ಕಲ್ಗುಡಿ ಚೌಡೇಶ್ವರಿ ರಥೋತ್ಸವ ಗುರುವಾರ ಸಾಯಂಕಾಲ ಅದ್ಧೂರಿಯಾಗಿ ಜರುಗಿತು.

ಕಲ್ಗುಡಿ ಚೌಡೇಶ್ವರಿ ರಥೋತ್ಸವವು ನೂರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತ ಸಮೂಹ ರಥವನ್ನು ಎಳೆಯುವ ಮೂಲಕ ಭಕ್ತಿಭಾವ ಮೆರೆದರು. ರಥೋತ್ಸವ ಪ್ರಯುಕ್ತ ಬೆಳಿಗ್ಗೆ ವಿಶೇಷ ಪೂಜೆ ಸೇರಿದಂತೆ ನಾನಾ ಧಾರ್ಮಿಕ ವಿಧಿವಿಧಾನಗಳು ಜರುಗಿದವು.

ಈ ಸಂದರ್ಭದಲ್ಲಿ,ಶಾಸಕ ಆರ್ ಬಸವನಗೌಡ ತುರುವಿಹಾಳ,ಮುಖಂಡರಾದ ಮಹಾದೇವಪ್ಪಗೌಡ,ಅಂದಾನಪ್ಪ ಗುಂಡಳ್ಳಿ,ಮಲ್ಲಪ ಕುಡುತಿನಿ,ಸೊಗಣ್ಣ‌ ಬಾಳೆಕಾಯಿ,ಮಲ್ಲಯ್ಯ ಬಳ್ಳಾ,ಹನುಮಂತಪ್ಪ ಮುದ್ದಾಪುರ,ಶಿವಶಂಕ್ರಪ್ಪ ಹಳ್ಳಿ,ಮಲ್ಲಪ್ಪ ಕೆ,ಮಲ್ಲಪ್ಪ ಎ,ಅಮರೇಶ ಬ್ಯಾಳಿ,ಹಾಗೂ ದೇವಾಂಗ ಸಮಾಜದ ಬಂಧುಗಳು, ಅರ್ಚಕರು, ಸೇರಿದಂತೆ ಚೌಡೇಶ್ವರಿ ಭಕ್ತರು ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*