ಕ್ಲಿನಿಕಲ್‌ಗಳ ಮಧ್ಯ ಹೊಂದಾಣಿಕೆಯಿಂದ : ನಕಲಿ ವೈದ್ಯರ ಹಾವಳಿ ತಡೆಗೆ ಆಗ್ರಹ..!
"ನಕಲಿ ವೈದ್ಯರಿಂದ ಜನರ ಜೀವನದ ಜೋತೆ ಚೆಲ್ಲಾಟ"
ಕೊಟ್ಟೂರಿನಲ್ಲಿ ನಕಲಿ ವೈದ್ಯರ ಹವಾಳಿ ಹೆಚ್ಚಾಗಿದ್ದು ಜನರ ಜೀವನದ ಜೋತೆ ಚೆಲ್ಲಾಟ ಸಾರ್ವಜನಿಕರಲ್ಲಿ ಆಂತಕ ಜ್ವರ ಇತರೆ ಖಾಯಿಲೆಗಳಿಗೆ ಐಡೋಜ್ ಇಂಜೆಕ್ಷನ್ ಕೊಡುವುದು ಇದರಿಂದ ರೋಗಿಗಳಿಗೆ ರಿಯಾಕ್ಷನ್‌ಗೆ ಒಳಗಾಗಿ ದೂರದ ಆಸ್ಪತ್ರೆಗಳಿಗೆ ದಾಖಲಾಗಿ ಬಡರೋಗಿಗಳ ಜೀವಕ್ಕೆ ಸಾಚಕರ ತರುತ್ತಿದ್ದಾರೆ.
ಮೆಡಿಕಲ್ ಶಾಪು ಹಾಗೂ ನಕಲಿ ವೈದ್ಯರ ಮಧ್ಯ ಹೊಂದಣಿಕೆಯಿಂದ ಜನರ ಜೀವನದ ಜೋತೆ ಚಲ್ಲಾಟವಾಡುತ್ತಿದ್ದಾರೆ. ಎಮ್.ಬಿ.ಬಿ.ಎಸ್. ಡಾಕ್ಟರ್‌ಗಳ ಮಾತ್ರೆ ಚೀಟಿಗಳನ್ನು ಮಾತ್ರ ಮೆಡಿಕಲ್ ಶಾಪುಗಳು ಪರೀಗಣಿಸಬೇಕು ಇವರುಗಳು ನಕಲಿ ವೈದ್ಯರ ಹೊಂದಣಿಕೆಯಿಂದ ಕಾನೂನು ಉಲ್ಲಂಘಿಸಿ ಯಾವ ಚೀಟಿಯಾಲ್ಲದರೂ ಬರೆದಿರುವ ಮಾತ್ರೆಗಳಿಗೆ ಕೂಡುತ್ತಿದ್ದು ಸಾರ್ವಜನಿಕರ ಜೀವನ ಜೋತೆ ಆಟವಾಡುತ್ತಿದ್ದಾರೆ.
ಅಜೇಯ್ ಡಾಕ್ಟರ್ ಮೂಲವಾಧಿ ರೋಗಕ್ಕೆ ಮಾತ್ರ ಚಿಕಿತ್ಸೆಯ ಡಾಕ್ಟರ್‌ಆಗಿ ಇದ್ದು ಈಗ ಈ ಡಾಕ್ಟರ್ ಎಲ್ಲಾ ರೋಗಕ್ಕೂ ಚಿಕಿತ್ಸೆಯ ಮಾತ್ರೆ ಚೀಟಿಯನ್ನು ಪಕ್ಕದಲ್ಲೇ ಇರುವ ರಾಯಲ್ ಮೆಡಿಕಲ್ ಶಾಪು ಜೋತೆಗೆ ಹೊಂದಣಿಕೆಯಿಂದ ಸಾರ್ವಜನಿಕರಿಗೆ ಜಾಷಧಿಗಳನ್ನು ನೀಡುತ್ತಿದ್ದು ಮೆಡಿಕಲ್ ಶಾಪು ಪರವಾನಿಗೆ ರದ್ದುಪಡಿಸಬೇಕು, ನಕಲಿ ವೈದ್ಯರ ಮೇಲೆ ಸೂಕ್ತಕ್ರಮ ಕೈಗೊಳ್ಳುವಂತೆ.ಮತ್ತು ಇನ್ನೂ ಕೊಟ್ಟೂರು ತಾಲ್ಲೂಕಿನ ವ್ಯಾಪ್ತಿಯಲ್ಲಿ ಅನೇಕ ನಕಲಿ ವೈದ್ಯರ ಕಡಿವಾಣ ಹಾಕುವಂತೆ. ಸಾರ್ವಜನಿಕರಾದ ವಿಜಯ್, ಹಾಗೂ ಸಂಘಟನೆಗಳು ಸಿಪಿಎಂಎಲ್ ಲಿಬ್ರೇಶನ್ ಪಕ್ಷದ ತಾಲೂಕು ಕಾರ್ಯದರ್ಶಿ ಜಿ ಮಲ್ಲಿಕಾರ್ಜುನ್, ಕರವೇ ಕಾರ್ಯದರ್ಶಿ ಗಿರೀಶ್, ಆರೋಪಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ