ಉಜ್ಜಿನಿ ಹೋಬಳಿ ಘಟಕಕ್ಕೆ ಅಧ್ಯಕ್ಷರಾಗಿ ಶಿವರಾಜ್ ನೇಮಕ

ಕೊಟ್ಟೂರು ತಾಲೂಕಿನ ಉಜ್ಜನಿ ಯಲ್ಲಿ ಕನ್ನಡ ನಾಡು ಹಿತ ರಕ್ಷಣಾ ಸಮಿತಿ ವಿಜಯನಗರ ಜಿಲ್ಲೆ, ಕೊಟ್ಟೂರು ತಾಲೂಕು" ಉಜ್ಜಿನಿ ಹೋಬಳಿ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಗುರುವಾರ ರಂದು ಮಾಡಲಾಯಿತು.

ಎ. ಶಿವರಾಜ್ ಉಜ್ಜಿನಿ ಹೋಬಳಿ ಘಟಕದೆ ಅಧ್ಯಕ್ಷರು,ಎ. ಅವಿನಾಶ್‌ ಉಜ್ಜಿನಿ ಹೋಬಳಿ ಘಟಕದ ಉಪಾಧ್ಯಕ್ಷರು,ಕೆ. ಚೇತನ್‌ ಪ್ರಧಾನ ಕಾರ್ಯದರ್ಶಿ ಉಜ್ಜಯಿನಿ ಹೋಬಳಿ ಘಟಕ,ಕರಿ ಬಸವರಾಜ್‌ ಸಹಕಾರ್ಯದರ್ಶಿ ಉಜ್ಜಿನಿ ಹೋಬಳಿ ಘಟಕ,ಸಿ. ರಮೇಶ್ ಸಂಘಟನೆ ಸಂಯೋಜಕರು ಉಜ್ಜಿನಿ ಹೋಬಳಿ ಘಟಕ,ಹಾಲೇಶ್, ಸಂಘಟನೆ ಸಲಹಾ ಗಾರರು ಉಜ್ಜನಿ ಹೋಬಳಿ ಘಟಕ,ಎ. ಮುಗೆಶ್ ವಿದ್ಯಾರ್ಥಿ ಘಟಕದ ಕಾರ್ಯದರ್ಶಿ ಉಜ್ಜಿನಿ ಹೋಬಳಿ ಘಟಕ ಸಿದ್ದೇಶ್‌ ಉಜ್ಜನಿ ಗ್ರಾಮ ಮಟ್ಟದ ಅಧ್ಯಕ್ಷರು ಉಜ್ಜಿನಿ ಹೋಬಳಿ ಘಟಕ,ಕೆ. ನಂದೀಶ್ ಖ ಜನ್ಸಿ ಉಜ್ಜಿನಿ ಹೋಬಳಿ ಘಟಕ,ಗೌಡ್ರು ಮಂಜಣ್ಣ ರೈತ ಘಟಕದ ಅಧ್ಯಕ್ಷರು ಉಜ್ಜಿನಿ ಹೋಬಳಿ ಘಟಕ,ಎ. ಮಂಜು ಕಟ್ಟಡ ಕಾರ್ಮಿಕ ಘಟಕದ ಅಧ್ಯಕ್ಷರು ಉಜ್ಜಿನಿ ಹೋಬಳಿ ಘಟಕ,ಡಿ. ವೀರೇಶ್ ವಕೀಲರು ಕಾನೂನು ಸಲಹೆಗಾರರು ಉಜ್ಜಿನಿ ಹೋಬಳಿ ಘಟಕ,ಕೆ.ಎಂ. ನಟರಾಜ್‌ ಸೋಶಿಯಲ್ ಮೀಡಿಯಾ ಘಟಕದ ಅಧ್ಯಕ್ಷರು ಉಜ್ಜಿನಿ ಹೋಬಳಿ ಘಟಕ, ನಮ್ಮ ಸಂಘಟನೆಗೆ ನೂತನವಾಗಿ ಪದಾಧಿಕಾರಿಗಳನ್ನು ಆಯ್ಕೆ ಮಾಡಿಕೊಳ್ಳಲಾಯಿತು.

ಕನ್ನಡ ನಾಡು ಹಿತರಕ್ಷಣ ಸಮಿತಿ ವಿಜಯನಗರ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾದ ಕವಿತಾ ಕುಮಾರಸ್ವಾಮಿ ಇವರು ಸಂಘಟನೆಯ ಉದ್ದೇಶ ಕಾರ್ಯವೈಕರಿಗಳ ಬಗ್ಗೆ ನಾಡು ನುಡಿ ಜಲ ಉಳಿವಿಗಾಗಿ ನಾಡಿನ ಹೋರಾಟ ಮಾಡಬೇಕು ಕನ್ನಡಕ್ಕೆ ನಮ್ಮ ಧ್ವನಿ ಎತ್ತಬೇಕು ಎಂಬುವುದರ ಬಗ್ಗೆ ಈ ಸಮಯದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.

ನಂತರ ವಿಜಯನಗರ ಜಿಲ್ಲಾ ಉಪಾಧ್ಯಕ್ಷರಾದ ಎಂ.ಎಂ . ಸಿದ್ದೇಶ್ ಇವರು ನಮ್ಮ ಕನ್ನಡ ನಾಡು ಹಿತ ರಕ್ಷಣಾ ಸಮಿತಿ ಕಡೆಯಿಂದ ನೊಂದವರಿಗೆ ನ್ಯಾಯ ಸಿಗಬೇಕು ಕನ್ನಡಿಗರಿಗೆ ಕನ್ನಡ ನಾಡಿನಲ್ಲಿ ಜಾಗ ಸಿಗಬೇಕು ಕನ್ನಡ ಭಾಷೆಯನ್ನು ಕಡ್ಡಾಯ ಮಾಡಬೇಕು ಎಂಬುವುದರ ಬಗ್ಗೆ ವಿಸ್ತಾರವಾಗಿ ಪದಾಧಿಕಾರಿಗಳಿಗೆ ಮಾತನಾಡಿ ಹೇಳಿದರು.

ಈ ಸಂದರ್ಭದಲ್ಲಿ ಸಂಘಟನೆ ಕಾರ್ಯಕರ್ತರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ