"ಸಂಭ್ರಮದಲ್ಲಿ ಊರಮ್ಮದೇವಿ ಕಾರ್ತಿಕೋತ್ಸವ"

ಕೊಟ್ಟೂರು: ಪಟ್ಟಣದ ಗ್ರಾಮ ಅಧಿದೇವತೆ ಶ್ರೀ ಊರಮ್ಮದೇವಿಯ ಕಾರ್ತಿಕೋತ್ಸವದ ದೀಪೋತ್ಸವಕ್ಕೇ ಮಂಗಳವಾರ ಕ್ರಿಯಾಮೂರ್ತಿಗಳು ಶ್ರೀ ಆರ್. ಎಂ. ಶಿವಪ್ರಕಾಶ ಕೊಟ್ಟೂರು ದೇವರು ಚಾಲನೆ ನೀಡಿದರು.

ದೀಪೋತ್ಸವಕ್ಕೇ ಚಾಲನೆ ದೊರೆಯುತ್ತಿದ್ದಂತೆ ಪಟ್ಟಣದ ಭಕ್ತರು ಪ್ರಣತಿಯಲ್ಲಿ ಎಣ್ಣೆ, ಬತ್ತಿ ಹಾಕಿ ಭಕ್ತಿ ಸಮರ್ಪಿಸಿದರು.

ಚಾಲನೆ ವೇಳೆ ದೈವಸ್ಥರಾದ ಕೆಂಪಳ್ಳಿಗೌಡ, ಕನ್ನಳ್ಳಿ ಮಂಜುನಾಥ್, ಕನ್ನಳ್ಳಿ. ರಾಜಪ್ಪ, ಶಿವಕುಮಾರ್ ಗೌಡ, ಕೆಎಸ್‌ ನಾಗರಾಜ್ ಗೌಡ, ಬಣಕಾರ ಬಸವರಾಜ್, ಸಿದ್ಧನಗೌಡ ಮತ್ತು ಪಟ್ಟಣದ ಮುಖಂಡರು ಹಾಗೂ ಕೊಟ್ಟೂರು ಕಟ್ಟೀಮನಿ ದೈ ವಸ್ತರು ಹಾಗೂ ಕೊಟ್ಟೂರಿನ ಸಮಸ್ತ ಭಕ್ತಾದಿಗಳು ಮುಂತಾದವರು ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*