ಸರಕಾರಿ ನೌಕರರ ವಿವಿಧ ಬೇಡಿಕೆ ಈಡೇರಿಸಲು ಶಾಸಕರಿಗೆ ಮನವಿ

ಕೊಟ್ಟೂರು ತಾಲೂಕಿನ ಸರಕಾರಿ ನೌಕರರ ಸಂಘದ ವತಿಯಿಂದ ಸರಕಾರಿ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಹಗರಿಬೊಮ್ಮನಹಳ್ಳಿ ಶ್ರೀ ಕೆ.ನೇಮಿರಾಜಾನಾಯ್ಕ್ ಶಾಸಕರು ಇವರಿಗೆ ಮನವಿ ಸಲ್ಲಿಸಲಾಯಿತು .

ಈ ಸಂಧರ್ಭದಲ್ಲಿ ಜಗದೇಶ ಕೆ ಅಧ್ಯಕ್ಷರು.ಸಿದ್ದಪ್ಪ ಜಿ ಕಾರ್ಯದರ್ಶಿಗಳು ಬಸವರಾಜ ಎ ಖಜಾಂಚಿ.ರೇವನಸಿದ್ದಪ್ಪ.ಶ್ರೀಮತಿ ಪುಷ್ಪಲತಾ  ತಾ.ಪಂ.ಕೊಟ್ಟೂರು.ನಾಗೇಶ್ ಪಿ ಮುತ್ತೇಶ್ ಬಿ ಕೊಟ್ರೇಶ್ ಬಾಲಚಂದ್ರ ಜೆ ರಾಜ್ಯ ಪರಿಷತ್ ಸದಸ್ಯರು.ವಿರೇಶ್ ತುಪ್ಪದ.ವಿನಾಯಕ.ರವೀಂದ್ರ ಶೈಲಜಾ ಬಿ ಮರುಳಸಿದ್ದೇಶ ಎಸ್.ಹಾಜರಿದ್ದರು

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*