ಕಡಲುತೀರ ಗೋವಾ ರಾಜ್ಯದಲ್ಲಿ.ರಾಷ್ಟ್ರಮಟ್ಟದ ಪ್ರಶಸ್ತಿಗೆ ಶ್ರೀಮತಿ ಜಯಮ್ಮಕಪಗಲ್.ಆದೆಪ್ಪ ಬಡಿಗೇರ್ ಕಪಗಲ್ ಆಯ್ಕೆ.
ಲಿಂಗಸಗೂರು-19 ಇದೇ ಜನವರಿ 21-01-24 ಭಾನುವಾರ.ಸ್ನೇಹ ಯುವ ಸಾಂಸ್ಕೃತಿಕ ಸಂಘ(ರಿ) ಹಾಗೂ ಸಾಂಸ್ಕೃತಿಕ ಸೌರಭ ಗೋವಾ.ಇವರ ಸಂಯುಕ್ತ ಆಶ್ರಯದಲ್ಲಿ ಗೋವಾ ರಾಜ್ಯದ ಇನ್ಸ್ಟಿಟ್ಯೂಟ್ ಮೆನೆಜ್ಸ್ ಬ್ರಗಾಂಜ ಪಂಜಿಮ್ ಗೋವಾದಲ್ಲಿ ನಡೆಯುವಂತ ರಾಷ್ಟ್ರ ಮಟ್ಟದ ಪ್ರಶಸ್ತಿಗೆ ಕರ್ನಾಟಕದ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕಪ್ಪಗಲ್ ಗ್ರಾಮದ ಅವರಾದ.ಶ್ರೀಮತಿ ಜಯಮ್ಮ ಶಾಮ್ ಇವರು ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದು.ಪ್ರಸ್ತುತ ರಾಯಚೂರಿನ ಸರಕಾರಿ ಬಾಲಕಿಯರ ಪ್ರೌಢಶಾಲೆ ಸ್ಟೇಷನ್ ರಸ್ತೆ ರಾಯಚೂರು.ಈ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದು.ಇವರಿಗೆ ಬಸವ ಕೇಂದ್ರ ಶ್ರೀ ಮುರುಘಾಮಠ ಚಿತ್ರದುರ್ಗ 2004-05 ರಲ್ಲಿ"ಶಿಕ್ಷಣ ರತ್ನ"ಪ್ರಶಸ್ತಿ ಹಾಗೂ2005-06 ರಲ್ಲಿ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು ಈ ಎಲ್ಲಾ ಪ್ರಶಸ್ತಿಗಳುನ್ನು ಪರಿಗಣಿಸಿ.ಇವರು ರಾಷ್ಟ್ರ ಮಟ್ಟದ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ.ಆದೆಪ್ಪ ಬಡಿಗೇರ್ ಕಪಗಲ್ ಇವರು ವೃತ್ತಿಯಲ್ಲಿ ಬಡಗಿತನವನ್ನು ಅವಲಂಬಿಸಿದ ಇವರು.ನಂತರ 1994 ರಲ್ಲಿ ರಂಗಭೂಮಿ ಪ್ರವೇಶಿಸಿದರು ಇವರು ಮೊಟ್ಟಮೊದಲಿಗೆ "ಭಾರತೀಯ ಬ್ರಿಟಿಷರು" ಸಾಮಾಜಿಕ ನಾಟಕದಿಂದ ಪ್ರಾರಂಭವಾದ ರಂಗಭೂಮಿಯ ನಂಟು. ಇಂದಿಗೆ ಸರಿಸುಮಾರು 120ಕ್ಕೂ ನಾಟಕಗಳಲ್ಲಿ ನಿರ್ದೇಶನ ಮಾಡಿ ಕೆಲವು ನಾಟಕಗಳಲ್ಲಿ ಅಭಿನಯಿಸಿದ್ದಾರೆ.ಇವರ ಸಾಧನೆಯನ್ನು ಗುರುತಿಸಿ ರಾಷ್ಟ್ರ ಮಟ್ಟದ ಪ್ರಶಸ್ತಿಗೆ ಇವರು ಆಯ್ಕೆಯಾಗಿದ್ದಾರೆ. ಎಂದು ಸ್ನೇಹ ಯುವ ಸಾಂಸ್ಕೃತಿಕ ಸಂಘ ಹಾಗೂ ಸಾಂಸ್ಕೃತಿಕ ಸೌರಭ ಗೋವಾ ಆಯೋಜಕರಾದ ಎಂ ರಂಜಿತ್ ಕುಮಾರ್ ತಿಳಿಸಿದ್ದಾರೆ.
ಕಾರ್ಯಕ್ರಮದ ಉದ್ಘಾಟಕರಾಗಿ ಶ್ರೀ ಸಿದ್ದಣ್ಣ ಮೇಟಿ ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತು ಗೋವಾ ರಾಜ್ಯ ಘಟಕ ಕಲಾಪೋಷಕರು.
ಪ್ರಶಸ್ತಿ ಪ್ರಧಾನ ಶ್ರೀ ಎಮ್ ಶಂಕರ್ ಉಪ ಪೊಲೀಸ್ ಆಯುಕ್ತರು ಎನ್ಪಾರಮೆಂಟ್ ಬ್ಯಾರೋ ವಿಜಯವಾಡ.
ವಿಶೇಷ ಅತಿಥಿಗಳು ಡಾಕ್ಟರ್ ಹೇಮಂತ್ ಎಸ್ ಕರ್ಜಗಿ ವಕೀಲರು ಉಚ್ಚ ನ್ಯಾಯಾಲಯ ಧಾರವಾಡ.
ಮುಖ್ಯಹತಿಗಳು ಶ್ರೀ ಶಾಂತಪ್ಪ ಆನ್ವರಿ ಉಪಾಧ್ಯಕ್ಷರು ಯೂನಿಯನ್ ಹಟ್ಟಿ ಚಿನ್ನದ ಗಣಿ. ಶ್ರೀ ಮೌನುದ್ದೀನ್ ಬೂದಿನಾಳ.ಸಮಾಜ ಸೇವಕರು ಹಿರೇನಗನೂರು.ಹಾಗೂ ಇನ್ನೂ ಅನೇಕ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ