ಸಿದ್ದರಾಮೇಶ್ವರ ಜಯಂತಿ ಆಚರಣೆ

ಮಸ್ಕಿ : ಸೋಮವಾರ ಪಟ್ಟಣದ ತಹಶೀಲ್‌ ಕಛೇರಿಯಲ್ಲಿ ಸಿದ್ದರಾಮೇಶ್ವರರ 852 ನೇ ಜಯಂತಿಯನ್ನು ತಹಶೀಲ್ದಾರ್ ಅರಮನೆ ಸುಧಾ ರವರು ಮಾಲಾರ್ಪಣೆ ಮಾಡುವ ಮೂಲಕ ಅತೀ ಸರಳತೆಯಿಂದ ಆಚರಿಸಲಾಯಿತು.

ಈ ಸಂದಂರ್ಭದಲ್ಲಿ ತಹಶೀಲ್ದಾರರಾದ ಸುಧಾ ಅರಮನೆ, ಗ್ರೇಡ್-2‌ ತಹಶೀಲ್ದಾರರಾದ ಡಾ.ಕೆ.ಮಲ್ಲಪ್ಪ , ಶಿರಸ್ತೇದಾರ ವಿಜಯಕುಮಾರ ಸಜ್ಜನ್‌, ಸಮಾಜದ ಮುಖಂಡರಾದ ದುರುಗಪ್ಪ ಚಿಗರಿ, ರವಿಕುಮಾರ ಚಿಗರಿ, ಮೌನೇಶ ಮೆದಿಕಿನಾಳ, ಇತರರು ಹಾಗೂ ತಹಶೀಲ್‌ ಕಛೇರಿ ಸಿಬ್ಬಂದಿಗಳು ಜಯಂತಿಯಲ್ಲಿ ಪಾಲ್ಗೊಂಡಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪಡಿತರ ವಿತರಣೆಯಲ್ಲಿ ಸರ್ವರ್ ದೋಷ ಕಾದುಕುಳಿತ ಬಡ ಕುಟುಂಬಗಳು

ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಪಿಡಿಓ,ಕಾರ್ಯದರ್ಶಿ

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*