ಪಟ್ಟಣದಲ್ಲಿ ರಾಷ್ಟ್ರ ಸೇವಿಕಾ ಸಮಿತಿಯಿಂದ ಪಥಸಂಚಲನ

ಮಸ್ಕಿ: ಪಟ್ಟಣದಲ್ಲಿ ರಾಷ್ಟ್ರ ಸೇವಿಕಾ ಸಮಿತಿ ವತಿಯಿಂದ ನಡೆದ ಆ‌ರ್.ಎಸ್.ಎಸ್ ಮಹಿಳಾ ಕಾರ್ಯಕರ್ತೆಯರ ಆಕರ್ಷಕ ಪಥಸಂಚಲನ ಕಣ್ಮನ ಸೆಳೆಯಿತು.

 ಕೇಂದ್ರ ಶಾಲೆ ಮೈದಾನದಿಂದ ಆರಂಭವಾದ ಪಥ ಸಂಚಲನವು ನಗರದ ಚೆನ್ನಮ್ಮ ವೃತ್ತ, ಕಾಳಿಕಾದೇವಿ ರಸ್ತೆ, ವಿಶ್ವಕರ್ಮ ವೃತ್ತ, ಗಾಡಿ ಬಾವಿ ವೃತ್ತ, ದೈವದ ಕಟ್ಟೆ, ಹಳೆ ಪೊಲೀಸ್ ಸ್ಟೇಷನ್, ಉಪ್ಪಲ ದೊಡ್ಡಿ ಪೇಟೆ, ತಾಲೂಕು ಪಂಚಾಯತ, ನರಸ್ ಗೌಡ ಪ್ರೌಢಶಾಲೆ ವರಿಗೆ ಸಂಚಲನವು ಸೇರಿದಂತೆ ಹೀಗೆ ನಗರದ ಪ್ರಮುಖ ಬೀದಿಗಳಲ್ಲಿ ರಾಷ್ಟ್ರ ಸೇವಿಕಾ ಸಮಿತಿ ತಂಡದ ಪಥಸಂಚಲನ ಸಂಚರಿಸಿತು.  

ಒಟ್ಟಾರೆ ರಾಷ್ಟ್ರ ಸೇವಿಕಾ ಸಮಿತಿ ಪಥಸಂಚಲನದ ವೇಳೆ ದೇಶಾಭಿಮಾನ ಘೋಷಣೆಗಳು ಮೊಳಗಿದವು.ಈ ಸಂದರ್ಭದಲ್ಲಿ ಪೋಲಿಸ್ ಸಿಬ್ಬಂದಿಯ ಬಿಗಿ ಭದ್ರತೆಯಲ್ಲಿ ಸೇವಿಕಾ ಪಥ ಸಂಚಲನ ಜರಗಿತು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪಡಿತರ ವಿತರಣೆಯಲ್ಲಿ ಸರ್ವರ್ ದೋಷ ಕಾದುಕುಳಿತ ಬಡ ಕುಟುಂಬಗಳು

ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಪಿಡಿಓ,ಕಾರ್ಯದರ್ಶಿ

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*