*ಕೂಡ್ಲಿಗಿ ಪಟ್ಟಣದಲ್ಲಿ 2 ಕರಡಿ ಗಳನ್ನು ಕಂಡಿದ್ದು ಜನರಲ್ಲಿ ಭಯದ ವಾತಾವರಣ *

ವಿಜಯ ನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ 16ವಾರ್ಡಿನ ರಾಜೀವ್ ಗಾಂಧಿ ನಗರ ಮುಖ್ಯ ದ್ವಾರದ ಮುಂಭಾಗದಲ್ಲಿ ಗುರುವಾರ ರಂದು ಬೆಳಗಿನ ಜಾವಾ 3.45ರ ಸಮಯದಲ್ಲಿ ಬೆಂಗಳೂರು ಕಡೆಯಿಂದ ಹೊಸಪೇಟೆ ಮಾರ್ಗವಾಗಿ ಹೋಗುತಿರುವ ಬಸ್ ಕೂಡ್ಲಿಗಿ ರಾಜೀವ್ ಗಾಂಧಿ ನಗರದ ಮುಖ್ಯ ಧ್ವರದ ಮುಂದೆ ಬಸ್ ಲೈಟಿನ ಬೆಳಿಕಿಗೆ ಕಂಡಿರುವ ಕರಡಿಯನ್ನು ತಮ್ಮ ಮೊಬೈಲ್ ನಲ್ಲಿ ಸೇರಿ ಇಡಿದ ಕೆ ಎಸ್ ಆರ್ ಟಿ ಸಿ ಬಸ್ ಡ್ರೈವರ್ ಅವಿನಾಶ್ ಕೂಡ್ಲಿಗಿ ಘಟಕ ಹಾಗೂ ಇತರರು ಬಸ್ ನಲ್ಲಿ ಕುಳಿತಿರುವ ಕೆಲವರು ಪ್ರತ್ಯಕ್ಷ ದರ್ಶಿಗಳು 2 ಕರಡಿ ಗಳನ್ನು ಕಂಡಿದ್ದು ಜನರಲ್ಲಿ ಭಯ ಬಿತಾರಾಗಿದ್ದಾರೆ ಆದ್ದರಿಂದ ಸಂಬಂಧ ಪಟ್ಟಂತ ಅಧಿಕಾರಿಗಳು ಶೀಘ್ರವೇ ಜನರಲ್ಲಿ ಜಾಗೃತಿ ಮೂಡಿಸಿ ಕಾಡು ಪ್ರಾಣಿಗಳನ್ನು ಸೆರೆ ಹಿಡಿಯಲು ಸ್ಥಳೀಯರಾದ ಹೆಚ್. ವಿ.ಶಿಕುಮಾರ್ ಹಾಗೂ ತಿಪ್ಪೇಸ್ವಾಮಿ  ಹಾಗೂ ಅನೇಕರು ಒತ್ತಾಯಿಸಿದ್ದಾರೆ.

ವರದಿ ರಾಘವೇಂದ್ರ ಸಾಲುಮನೆ ಕೂಡ್ಲಿಗಿ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪಡಿತರ ವಿತರಣೆಯಲ್ಲಿ ಸರ್ವರ್ ದೋಷ ಕಾದುಕುಳಿತ ಬಡ ಕುಟುಂಬಗಳು

ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಪಿಡಿಓ,ಕಾರ್ಯದರ್ಶಿ

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*