ಮಲ್ಲಿಕಾರ್ಜುನ ದೇವರ ನೂತನ ರಥದ ಕಲ್ಲಿನ ಚಕ್ರಗಳ( ಗಾಲಿಗಳ ) ಭವ್ಯ ಮೆರವಣಿಗೆ

ಮಸ್ಕಿ : ಪಟ್ಟಣದ ಆರಾಧ್ಯ ದೈವ ಶ್ರೀ ಮಲ್ಲಿಕಾರ್ಜುನ ದೇವರ ನೂತನ ರಥದ ಕಲ್ಲಿನ ಚಕ್ರಗಳು( ಗಾಲಿಗಳು ) ಮಸ್ಕಿಗೆ ಆಗಮಿಸಿದ್ದು.

ಶ್ರೀ ಭ್ರಮರಾಂಬ ಮಲ್ಲಿಕಾರ್ಜುನ ದೇವಸ್ಥಾನದಿಂದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಶ್ರೀ ಮಲ್ಲಿಕಾರ್ಜುನ ದೇವರ ತೇರಿನ ಮನೆಗೆ ಕಳಸ ಮತ್ತು ವಾದ್ಯಗಳ ಮುಖಾಂತರ ತರಲಾಯಿತು.  

ಈ ಸಮಯದಲ್ಲಿ ತೇರಿನ ಚಕ್ರದ ( ಕಲ್ಲಿನ ಗಾಲಿಗಳ) ದಾನಿಗಳಾದ ಶ್ರೀ ಪ್ರತಾಪ್ ಗೌಡ್ ಪಾಟೀಲ್ ಮಾಜಿ ಶಾಸಕರು ಮತ್ತು ಅವರ ಕುಟುಂಬದವರು ಗಾಲಿಗಳಿಗೆ ಪೂಜಾ ಕಾರ್ಯಕ್ರಮ ನೆರವೇರಿಸಿದರು.

ಈ ಸಂದರ್ಭದಲ್ಲಿ,ಊರಿನ ಗುರು ಹಿರಿಯರು ,ಮಲ್ಲಿಕಾರ್ಜುನ ದೇವಸ್ಥಾನದ ಅರ್ಚಕರು ಹಾಗೂ ಮಹಿಳೆಯರು,ಮತ್ತು ಸಕಲ ಸದ್ಭಕ್ತರು ಮೆರವಣಿಗೆಯಲ್ಲಿ ಭಾಗಿಯಾಗಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*