ಆಶಾಕಿರಣ ಸದುಪಯೋಗ ಪಡಿಸಿಕೊಳ್ಳಿ ; ಡಾ. ದೌಲಸಾಬ ಮುದ್ದಾಪೂರ

ಮಸ್ಕಿ: ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರ ಬಳಗಾನೂರ ವ್ಯಾಪ್ತಿಯ ಹಂಪನಾಳ ಗ್ರಾಮದಲ್ಲಿ ಆಶಾ ಕಾರ್ಯಕರ್ತರು ಮನೆ ಮನೆಗೆ ತೆರಳಿ ಮನೆಯಲ್ಲಿ ಇರುವ ಎಲ್ಲರಿಗೂ ಕಣ್ಣಿನ ದೃಷ್ಟಿ ದೋಷ ತಪಾಸಣೆ ಮಾಡುತ್ತಾರೆ. ಯಾರಿಗೆ ದೃಷ್ಟಿ ದೋಷ ಇರುವವರು ಮಾಹಿತಿಯನ್ನು ಕಲೆ ಹಾಕುತ್ತಾರೆ ಈ ಸಮೀಕ್ಷೆ ಯು 31 ನೆ ಜನವರಿ ವರಿಗೆ ನೆಡೆಯುತ್ತಿದೆ. ಪ್ರಥಮ ಹಂತವಾಗಿ,ದ್ವಿತೀಯ ಹಂತವಾಗಿ ಕಣ್ಣಿನ ದೃಷ್ಟಿ ದೋಷ ಇರುವವರನ್ನೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪರೀಕ್ಷೆ ಮಾಡಿ ಕನ್ನಡಕದ ನಂಬರ್ ಬಂದವರಿಗೆ ಉಚಿತ ಕನ್ನಡಕ ಹಾಗೂ ಕಣ್ಣಿನ ಪೊರೆ ಬಂದವರಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ಯನ್ನು ಶಿಬಿರಗಳು ಮೂಲಕ ಮಾಡಲಾಗುತ್ತದೆ.

ಜಿಲ್ಲೆಯ ಎಲ್ಲಾ ಕಡೆಗೆ ಸಮೀಕ್ಷೆ ನೆಡೆಯುತ್ತಿದೆ ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಿ ಎಂದು ಪ್ರಾಥಮಿಕ ಆರೋಗ್ಯ ಕೇಂದ್ರ ಬಳಗಾನೂರನ ವೈದ್ಯಾಧಿಕಾರಿಗಳು ಡಾ. ದೌಲಸಾಬ ಮುದ್ದಾಪೂರ ಪತ್ರಿಕೆಗೆ ತಿಳಿಸಿದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ