ಸುಂಕನೂರು ಗ್ರಾಮದ ಈರಮ್ಮ ದುರುಗನಗೌಡ ಪೊಲೀಸ್ ಪಾಟೀಲ ನಿಧನ.
ಮಸ್ಕಿ : ಈರಮ್ಮ ಗಂಡ ದುರುನಗೌಡ ಪೊಲೀಸ್ ಪಾಟೀಲ ಸುಂಕನೂರು ಮಸ್ಕಿ ತಾಲೂಕಿನ ಸುಂಕನೂರುಗ್ರಾಮದ ಈರಮ್ಮ ದುರುಗನಗೌಡ ಪೊಲೀಸ್ ಪಾಟೀಲ (95) ಅವರು ಮಂಗಳವಾರ ಬೆಳ್ಳೆಂಗೆ 11.30 ಕೆ ಗಂಟೆಗೆ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಮೃತರು ಹತ್ತು ಜನ ಪುತ್ರರು, ಮೂವತ್ತು ಒಂದು ಜನ ಮೊಮ್ಮಕ್ಕಳು, ಅರವತ್ತು ಜನ ಮರಿ ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು-ಬಳಗವನ್ನು ಆಗಲಿದ್ದಾರೆ.
ಮೃತರ ಅಂತ್ಯಸಂಸ್ಕಾರ ಬುದುವಾರ 07/08/2024 ರಂದು ಮಧ್ಯಾಹ್ನ 1 ಗಂಟೆಗೆ ಅವರ ಹೊಲದಲ್ಲಿ ಮಾಡಲಾಗುವುದು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ