ನುಲಿಯ ಚಂದಯ್ಯ ವಚನಗಳ ಮೂಲಕ ಸಮಾಜ ಸುಧಾರಣೆಗೆ ಅತ್ಯುನ್ನತ ಕೊಡುಗೆ: ಹುಚ್ಚೇಶ್ವರ ಭಜಂತ್ರಿ
ಲಿಂಗಸುಗೂರು -ಭಾರತೀಯ ಜನತಾ ಪಕ್ಷದ ಕಾಯಾ೯ಲಯದಲ್ಲಿ ಸೋಮವಾರ ಮಹಾನ್ ದಾರ್ಶನಿಕ ಶ್ರೀ ಶರಣ ನುಲಿಚಂದ್ಯಯ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಸಮಾಜದ ಮುಖಂಡರಾದ ಹುಚ್ಚೇಶ್ವರ ಭಜಂತ್ರಿ ಮಾತನಾಡಿ ನುಲಿಯ ಚಂದಯ್ಯ 12ನೇ ಶತನಮಾನದ ದಾರ್ಶನಿಕ, ಬಸವಾದಿ ಶರಣ ಸಮೂಹದ ವಚನಕಾರನಾಗಿದ್ದು, ತಮ್ಮ ವಚನಗಳ ಮೂಲಕ ಸಮಾಜ ಸುಧಾರಣೆಗೆ ಅತ್ಯುನ್ನತ ಕೊಡುಗೆ ನೀಡಿದ್ದಾರೆ .ಎಂದರು
ಈ ಸಂದರ್ಭದಲ್ಲಿ ಯುವ ನಾಯಕ ಶ್ರೀ ನಾಗೇಶ ವಜ್ಜಲ್ ಹಾಗೂ ಮಂಡಲ ಅಧ್ಯಕ್ಷ ಶ್ರೀ ಹುಲ್ಲೇಶ ಸಾಹುಕಾರ ಹಾಗೂ ಪಕ್ಷದ ಮುಖಂಡ ಶ್ರೀ ಗಿರಿಮಲ್ಲನಗೌಡ ಹಾಗೂ ಶ್ರೀ ಕೆ ನಾಗಭೂಷಣ ಶ್ರೀ ಭೀಮಣ್ಣ ಹಿರೆಮನಿ ಪತ್ರಕತ್೯ರಾದ ಶ್ರೀ ರಾಘವೇಂದ್ರ ಭಜಂತ್ರಿ ,ಸಮಾಜದ ಮುಖಂಡರು ಶ್ರೀ ದುರಗಪ್ಪ ಭಜಂತ್ರಿ ಉಪಾಧ್ಯಕ್ಷರು.ಶ್ರೀ ತಿಮ್ಮಣ್ಣ ಕರಡಕಲ್ ಮೌನೇಶ್ ಕರಡಕಲ್ ಮಂಜು ಆನೆಹೊಸುರ.ಯಲ್ಲಪ್ಪ ಆನೆಹೊಸುರ.ಹನಮಂತ ಹಟ್ಟಿ.ಹನಮಂತ ಆಮದಿಹಾಳ.ಕೆಂಚಪ್ಪ ಗೊರೆಬಾಳ.ಪರಶುರಾಮ ಕಸಬಾಲಿಂಗಸುಗೂರ ಈ ಸಂದರ್ಭದಲ್ಲಿ ಸಮಾಜದ ಮುಖಂಡರು ಹಿರಿಯರು ಉಪಸ್ಥಿತರಿದ್ದರು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ