ಅಖಿಲ ಕರ್ನಾಟಕ ಕುಳುವ ಮಹಾ ಸಂಘ ಬೆಂಗಳೂರು(ಕೊರಚ ಕೊರಮ ಕೊರವ ಸಮುದಾಯಗಳ ಒಕ್ಕೂಟ)

ಬಳ್ಳಾರಿ ಜಿಲ್ಲಾ ಮತ್ತು ಬಳ್ಳಾರಿ ನಗರ ಘಟಕ ವತಿಯಿಂದ 19-08-2024 ಬೆಳ್ಳಗೆ 9 ಗಂಟೆಗೆ ಶಿವಶರಣ ನುಲಿಯ ಚಂದಯ್ಯ 917ನೇ ಜಯಂತಿ ಕಾರ್ಯಕ್ರಮ ಬೃಹತ್ ಮೆರವಣಿಗೆ ಕೊಲ್ಲಾಪುರ ದೇವಸ್ಥಾನದಿಂದ ಶ್ರೀ ಜೋಳದ ರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.6ನೇ ವಾರ್ಡ್ ಕೊಲ್ಲಾಪುರ ದೇವಸ್ಥಾನ ಹತ್ತಿರ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿಬೇಕೆಂದು ರಾಜ್ಯ ಉಪಾಧ್ಯಕ್ಷರಾದ ಡಾಕ್ಟರ್ ಕೆ ಹನುಮಂತಪ್ಪ,ರಾಜ್ಯ ಖಜಾಂಚಿ ರಮಣಪ್ಪ ಭಜಂತ್ರಿ ಜಿಲ್ಲಾ ಅಧ್ಯಕ್ಷರಾದ ಶ್ರೀ ಶಂಕರ್ ಬಂಡೆ ವೆಂಕಟೇಶ್ ಜಿಲ್ಲಾ ಕಾರ್ಯದರ್ಶಿ ಶ್ರೀ ಕೆ ಶ್ರೀನಿವಾಸ ನಗರ ಅಧ್ಯಕ್ಷರಾದ ಶ್ರೀ ಹೆಚ್ ಕೆ ಹೆಚ್ ಹನುಮಂತಪ್ಪ ಜಿಲ್ಲಾ ಖಜಾಂಚಿ ಶ್ರೀ ಕೆ ರಂಗಸ್ವಾಮಿ,ನಗರ ಕಾರ್ಯದರ್ಶಿ ಶ್ರೀ ವೆಂಕಟೇಶ ಬಾಬು ಮತ್ತು ನಿಕಟ ಪೂರ್ವ ಅಧ್ಯಕ್ಷ ಶ್ರೀ ಕೆ ಸಂತೋಷ ಮತ್ತು ಕುಲ ಬಂದವರು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇವೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪಡಿತರ ವಿತರಣೆಯಲ್ಲಿ ಸರ್ವರ್ ದೋಷ ಕಾದುಕುಳಿತ ಬಡ ಕುಟುಂಬಗಳು

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*

" ಶ್ರೀ ಗುರು ಕೊಟ್ಟೂರೇಶ್ವರ ಕಾರ್ತಿಕೋತ್ಸವದಲ್ಲಿ ಜಿಲ್ಲಾಧಿಕಾರಿಗಳು ಭಕ್ತಿ ಸಮರ್ಪಣೆ "