ನೂತನ ತಾ. ಪಂ ಇಒ ಅಧಿಕಾರ ಸ್ವೀಕಾರ

 

ಮಸ್ಕಿ : ತಾಲೂಕು ಪಂಚಾಯತಿಯ ನೂತನ ಕಾರ್ಯ ನಿರ್ವಾಹಕ ಅಧಿಕಾರಿಗಳಾಗಿ ಅಮರೇಶ್‌ ಅವರು ಶುಕ್ರವಾರ ಅಧಿಕಾರ ಸ್ವೀಕರಿಸಿದರು.

ನಂತರ ದಲಿತ ಮುಖಂಡರಾದ ರಮೇಶ್ ಉಸ್ಕಿಹಾಳ, ಖಾಸಿಂ ಮುರಾರಿ ಮಸ್ಕಿ ಇವರು ಹೂವಿನ ಹಾರ ಶಾಲು ಹಾಕಿ ಸನ್ಮಾನಿಸುವ ಮೂಲಕ ಬರಮಾಡಿಕೊಂಡರು.

ಈ ವೇಳೆ ಸಹಾಯಕ ನಿರ್ದೇಶಕರಾದ ಶಿವಾನಂದರೆಡ್ಡಿ, ಸೋಮನಗೌಡ ಪಾಟೀಲ್‌, ತಾಪಂ ವ್ಯವಸ್ಥಾಪಕರಾದ ಗಂಗಾಧರ ಮೂರ್ತಿ, ಸಿಬ್ಬಂದಿಗಳಾದ ಚಂದ್ರಶೇಖರ್‌, ಬಸವರಾಜ್‌, ಗಿರಿಯಪ್ಪ, ದುರುಗಪ್ಪ ಯಾದವ್, ಲಕ್ಷ್ಮಣ, ತಾಂತ್ರಿಕ ಸಂಯೋಜಕರಾದ ಅಶೋಕ್‌, ಟಿಎಂಐಎಸ್‌ ಮಹ್ಮದ್‌ ಯಾಸೀನ್‌, ಎನ್‌ಆರ್‌ಎಲ್‌ಎಂ ತಾಲೂಕು ಮೇಲ್ವಿಚಾರಕರಾದ ಮೌನೇಶ್‌, ವಲಯ ಮೇಲ್ವಿಚಾರಕರಾದ ಪ್ರಕಾಶ್‌ ಇತರರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪಡಿತರ ವಿತರಣೆಯಲ್ಲಿ ಸರ್ವರ್ ದೋಷ ಕಾದುಕುಳಿತ ಬಡ ಕುಟುಂಬಗಳು

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*

" ಶ್ರೀ ಗುರು ಕೊಟ್ಟೂರೇಶ್ವರ ಕಾರ್ತಿಕೋತ್ಸವದಲ್ಲಿ ಜಿಲ್ಲಾಧಿಕಾರಿಗಳು ಭಕ್ತಿ ಸಮರ್ಪಣೆ "