*ಯುವಕ ಕಾಣೆ *

ಕಿರಣಕುಮಾರ ಎಂಬಾತನು ರಾಯಚೂರು ನಂದಿನಿ ಕಾಲೇಜ್‌ನಲ್ಲಿ GNM ವಿಧ್ಯಾಭ್ಯಾಸ ಮಾಡಿಕೊಂಡು ಅಲ್ಲಿಯೇ PGಯಲ್ಲಿ ಇರುತ್ತಿದ್ದು, ದಿನಾಂಕ 01-03-2022 ರಂದು ಕಿರಣಕುಮಾರ ಈತನು ರಾಯಚೂರಿ ನಿಂದ 371 ಜೆ ಸರ್ಟಿಪಿಕೇಟ್ ಮಾಡಿಸಿಕೊಂಡು ಹೋಗಲು ಮಸ್ಕಿಗೆ ಬಂದಿದ್ದಾಗ, ತನಗೆ GNM ವಿಧ್ಯಾಭ್ಯಾಸ ಕಠಿಣವಾಗುತ್ತಿದೆ ನಾನು ಅದನ್ನು ಓದುವುದಿಲ್ಲಾ, 2-3 ದಿನ ಬಿಟ್ಟು ಕಾಲೇಜ್‌ಗೆ ಹೋಗುತ್ತೇನೆ ಅಂತಾ ಹೇಳಿ ಮನೆಯಲ್ಲಿಯೇ ಇದ್ದು, ದಿನಾಂಕ 08-03-2022 ರಂದು ಬೆಳಿಗ್ಗೆ 9.30 ಗಂಟೆ ಸುಮಾರು ಮಸ್ಕಿಯ ತನ್ನ ಮನೆಯಿಂದ ಹೋದ ಕಿರಣಕುಮಾರನು ವಾಪಸ್ ಮನೆಗೆ ಬಾರದೆ ಕಾಣೆಯಾಗಿದ್ದು, ಈ ಕುರಿತು ಮಸ್ಕಿ ಪೊಲೀಸ್ ಠಾಣೆಯಲ್ಲಿ ಆ ಸಂಖ್ಯೆ 40/2022 ಕಲಂ ಮನುಷ್ಯ ಕಾಣೆ ಪ್ರಕರಣ ದಾಖಲಾಗಿದ್ದು ಇರುತ್ತದೆ.

ಕಾರಣ ಸದ್ರಿ ಕಾಣೆಯಾದ ವ್ಯಕ್ತಿಯ ಭಾವಚಿತ್ರವುಳ್ಳ ಪ್ರಕಟಣೆಯನ್ನು ದಿನಪತ್ರಿಕೆಗಳಲ್ಲಿ ಪ್ರಕಟಿಸಿ ಪತ್ತೆಗೆ ಸಹಕರಿಸಬೇಕಾಗಿ ವಿನಂತಿ ಎಂದು ಮಸ್ಕಿ ಪೋಲಿಸ್ ಠಾಣಾ ಅಧಿಕಾರಿ ಪತ್ರಿಕೆಗೆ ತಿಳಿಸಿದ್ದಾರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಯಾಶೀಲರಾಗಲು ಕ್ರೀಡೆಗಳು ಸಹಕಾರಿ -ಕೆ ನೇಮಿರಾಜನಾಯ್ಕ

ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಪಿಡಿಓ,ಕಾರ್ಯದರ್ಶಿ

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*