ಹಾಡು ಹಗಲೇ ಗ್ರಾಮ ಪಂಚಾಯತಿ ಯಲ್ಲೇ ಮಲಗಿದ ಸಿಬ್ಬಂದಿ ಬುಡ್ಡಾ ಸಾಬ್
ಮಸ್ಕಿ : ತಾಲೂಕಿನ ಮೆದಿಕಿನಾಳ ಗ್ರಾಮ ಪಂಚಾಯತಿ ಸಿಬ್ಬಂದಿ ಬುಡ್ಡಾ ಸಾಬ್ ಕರ್ತವ್ಯದಲ್ಲಿ ಇದ್ದಾಗ ಗ್ರಾಮ ಪಂಚಾಯತಿ ಒಳ ಕೋಣೆಯಲ್ಲಿ ಮಲಗಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಕೆಲಸದ ಸಮಯದಲ್ಲಿ ಮೆದಿಕಿನಾಳ ಗ್ರಾಮ ಪಂಚಾಯತಿಗೆ ಸಾಕಷ್ಟು ಜನ ತಮ್ಮ ಸಮಸ್ಯೆಗಳನ್ನು ತಿಳಿಸಲು ಬರುತ್ತಾರೆ ಇವರಿಗೆ ಸಿಬ್ಬಂದಿಗಳು ಭೇಟಿ ಮಾಡಿ ಅಧಿಕಾರಿಗಳ ಬಗ್ಗೆ ವಿಚಾರಣೆ ಮಾಡುತ್ತಾರೆ ಆದೆ ಇಲ್ಲಿ ತನ್ನ ಕೆಲಸವನ್ನು ಬಿಟ್ಟು ಯಾವುದೇ ಅಧಿಕಾರಿಗಳ ಭಯವಿಲ್ಲದೆ ಮಂಗಳವಾರ ಪಂಚಾಯತಿ ಆವರಣದಲ್ಲಿ ಮಲಗಿ ಕೊಂಡಿದ್ದು ಸಾರ್ವಜನಿಕ ಆಕ್ರೋಶಕ್ಕೆ ಕಾರಣ ವಾಗಿದೆ.
ಇವರು ಕೆಲಸದ ಸಮಯದಲ್ಲಿ ಏಕೆ ಮಲಗಿದ್ದಾರೆ ಹಾಗೂ ಮಲಗುವ ಸಮಯದಲ್ಲಿ ಇಲ್ಲಿ ಇರುವ ಅಧಿಕಾರಿಗಳ ಏಕೆ ಮೌನಾವಹಿಸಿದ್ದಾರೆ ಎಂಬುದು ಯಕ್ಷ ಪ್ರಶ್ನೆ ಯಾಗೆ ಸಾರ್ವಜನಿಕ ರನ್ನು ಕಾಡುತ್ತಿದೆ.
ಅದು ಏನೇ ಇರಲಿ ಕಾಯಕವೇ ಕೈಲಾಸ ಎನ್ನುವ ಪದಕ್ಕೆ ಇವರು ಅಪಮಾನ ಮಾಡಿದ್ದಾರೆ 3ಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದು ಏನೇ ಇರಲಿ ಇಂತಹ ಸಿಬ್ಬಂದಿಯ ಮೇಲೆ ಸಂಭಂದಪಟ್ಟ ಮೇಲಾಧಿಕಾರಿಗಳು ಕ್ರಮ ಜರುಗಿಸುವರೇ ಕಾದು ನೋಡಬೇಕಿದೆ!
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ