ಹಗರಿಬೊಮ್ಮನಹಳ್ಳಿ ಕ್ಷೇತ್ರದ ಅಂಗವಿಕಲರಿಗೆ ಹೆಚ್ಚಿನದಾಗಿ ತ್ರಿಚಕ್ರವಾಹನಗಳನ್ನು ಕೊಡಿಸಿ ಬಡವರ ಪರ ನಿಂತ - ಶಾಸಕ ಕೆ ನೇಮಿರಾಜ ನಾಯ್ಕ್

 


*ಡಿಎಂಎಫ್ ಅನುದಾನದಲ್ಲಿ 40 ಲಕ್ಷ ರೂಪಾಯಿ ರಾಷ್ಟ್ರೀಯ ಧ್ವಜಸ್ತಂಭ ಉದ್ಘಾಟನೆ*

ಕೊಟ್ಟೂರು : ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಡಿ. ಎಂ. ಎಫ್. 40 ಲಕ್ಷ ರೂಪಾಯಿ ಯೋಜನೆ ಅನುದಾನದ ಅಡಿಯಲ್ಲಿ ರಾಷ್ಟ್ರೀಯ ಧ್ವಜಸ್ತಂಭ ಉದ್ಘಾಟನೆ.

ಕೃಷಿ ಇಲಾಖೆ 80 ಜನರಿಗೆ ವಿವಿದ ಸಾಮಗ್ರಿಗಳು ಹಾಗೂ 173 ಜನಕ್ಕೆ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಯಿಂದ ಎನ್ ಆರ್ ಎಲ್ ಎಂ ಸಂಸ್ಥೆಯ ಎಂಬಿಕೆ ಎಪಿ ಆರ್ಪಿ ಆದೇಶ ಪ್ರತಿ ಗುರುತಿನ ಚೀಟಿ ಸಮವಸ್ತ್ರ ವಿತರಣೆ ಮಾಡಲಾಯಿತು.

ಕೊಟ್ಟೂರು ತಾಲೂಕು ವ್ಯಾಪ್ತಿಯಲ್ಲಿ 29   ಅಂಗವಿಕಲರಿಗೆ  ತ್ರಿಚಕ್ರ ವಾಹನಗಳನ್ನು ವಿತರಿಸಿ ಬಡವರ ಪರ ನಿಂತ  ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಕೆ ನೇಮಿರಾಜ ನಾಯ್ಕ್ ಎಂದು ವ್ಯಕ್ತವಾಗಿದೆ 

ಈ ಸಂದರ್ಭದಲ್ಲಿ ವಿವಿಧ ಹಳ್ಳಿಗಳಿಂದ ಬಂದ ಅಂಗವಿಕಲರು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ