ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ಯವರಿಗೆ ಮಸ್ಕಿ ಅಭಿಮಾನಿಗಳಿಂದ ಸನ್ಮಾನ

 

ಮಸ್ಕಿ : ಇಂದು ಸಿಂಧನೂರು ನಲ್ಲಿ ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ಯವರಿಗೆ ಮಸ್ಕಿ ಅಭಿಮಾನಿಗಳ ಬಳಗ ದಿಂದ ಸನ್ಮಾನ ಮಾಡಲಾಯಿತು.

ನಂತರ ಅಭಿಮಾನಿಯಾದ ಮೈಹಿಬೂಬು ರವರು ನಮ್ಮ ಮನೆಗೆ ಬರಬೇಕು ಎಂದು ಮನವಿ ಮಾಡಿದ್ದರು ಇದಕ್ಕೆ ಸಮಯ ಸಿಕ್ಕ ತಕ್ಷಣ ಬರುವೆ ಎಂದು ಹೇಳಿದರು ಎಂದು ತಿಳಿದುಬಂದಿದೆ.

ಈ ಸಂದರ್ಭದಲ್ಲಿ, ಮೈಹಿಬೂಬು ಹಣಿಗೆ,ಬಸು ವೆಂಕಾಟಾಪುರ,ಸಿದ್ದು ಮುರಾರಿ, ಮೌನೇಶ್ ಹಸ್ಮಕಲ್,ಆನಂದ ಕನಸಾವಿ ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪಡಿತರ ವಿತರಣೆಯಲ್ಲಿ ಸರ್ವರ್ ದೋಷ ಕಾದುಕುಳಿತ ಬಡ ಕುಟುಂಬಗಳು

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*

" ಶ್ರೀ ಗುರು ಕೊಟ್ಟೂರೇಶ್ವರ ಕಾರ್ತಿಕೋತ್ಸವದಲ್ಲಿ ಜಿಲ್ಲಾಧಿಕಾರಿಗಳು ಭಕ್ತಿ ಸಮರ್ಪಣೆ "