ಬೆಳಗಾವಿಯಲ್ಲಿ ಶ್ರೇಷ್ಠ ವಚನಕಾರ ಶರಣ ಶ್ರೀ ಕುಳುವ ಶರಣ ನೂಲಿ ಚಂದಯ್ಯ ನವರ 917 ನೆಯ ಜಯಂತಿ ಆಚರಣೆ
ಬೆಳಗಾವಿ ಜಿಲ್ಲೆಯ ಸಮಸ್ತ ಕುಳುವ ಕೊರಮ ಸಮಾಜ ಹಾಗೂ ಕರ್ನಾಟಕ ಸರ್ಕಾರದ ವತಿಯಿಂದ ದಿನಾಂಕ 19/08/2024 ರಂದು ನೆರವೇರಿಸಲಿರುವ 12ನೇ ಶತಮಾನದ ಶ್ರೇಷ್ಠ ವಚನಕಾರ ಶರಣ ಶ್ರೀ ಕುಳುವ ಶರಣ ನೂಲಿ ಚಂದಯ್ಯ ನವರ 917 ನೆಯ ಜಯಂತಿ ಆಚರಣೆಯ ಕಾರ್ಯಕ್ರಮದ ವಿವರ ಸಮಯ ಮುಂಜ್ಯಾನೆ 8 30 ತಕ್ಕೆ ಬೆಳಗಾವಿ ಕಿಲ್ಲಾ ಕೊಟೆ ದಿಂದ ಶ್ರೀ ಕುಮಾರ್ ಗಂಧರ್ವ ರಂಗಮಂದಿರದ ತನಕ ಸಕಲ ಸರ್ಕಾರಿ ಗೌರವದೊಂದಿಗೆ ಹಾಗೂ ಸುಪ್ರಸಿದ್ಧ ಮಹಾರಾಷ್ಟ್ರದ ನ್ಯೂ ದರ್ಬಾರ್ ಬ್ಯಾಂಡ್ ವಾದ್ಯ ಮೇಳದೊಂದಿಗೆ ಮತ್ತು ರಥ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಹಾಗೂ ಮೆರವಣಿಗೆ ಮುಗಿದ ನಂತರ ಶ್ರೀ ಕುಮಾರ ಗಂಧರ್ವ ರಂಗಮಂದಿರದಲ್ಲಿ ಪೂಜ್ಯ ಶ್ರೀಗಳ ಹಾಗೂ ಗಣ್ಯ ಮಾನ್ಯರ ಸಾನಿತ್ಯದಲ್ಲಿ ವೇದಿಕೆ ಕಾರ್ಯಕ್ರಮ ಹಾಗೂ ರೇಡಿಯೋ ಸ್ಟಾರ್ ರುದ್ರಪ್ಪ ಭಜಂತ್ರಿ ಅವರಿಂದ ಶಹನಾಯಿ ವಾದನ ಹಾಗೂ ವಿವಿಧ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಹಾಗೂ ಅದೆ ಮಧ್ಯಾಹ್ನ 1 ಗಂಟೆಗೆ ಅನ್ನ ಪ್ರಸಾದ್ ಇರುತ್ತದೆ ಆದ ಕಾರಣ ಸಮಸ್ತ ಭಕ್ತರಿಗೆ ಕುಳುವ ಕೊರಮ ಸಮಾಜ ವತಿಯಿಂದ ಸರ್ವರಿಗೂ ಆದರದ ಸ್ವಾಗತ ಕೋರುತ್ತೇವೆ ಹೆಚ್ಚಿನ ಜನಸಂಖ್ಯೆ ಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ ಶರಣು ಶರಣಾರ್ಥಿಗಳು ವಂದನೆಗಳೊಂದಿಗೆ ಪರಶುರಾಮ ಭಜಂತ್ರಿ AKMS ಗ್ರಾಮ ಘಟಕ ಉಪಾಧ್ಯಕ್ಷರು ಸುಳೇಭಾವಿ ವಿಜೃಂಭಣೆಯಿಂದ ನಡೆಯುತ್ತದೆ ಎಂದು ಹೇಳಿದರು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ