ಕರ್ನಾಟಕ ಪೋಲಿಸ್ ಮಹಾ ಸಂಘ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ ತಾಲೂಕು ಘಟಕದಿಂದ ಪ್ರಾರಂಭ

ಕೊಟ್ಟೂರು :  ತಾಲೂಕು  ಸದಸ್ಯರು  ಸಂಘಟನೆಯ ಹೆಸರಲ್ಲಿ  ಕೊಟ್ಟೂರು ಪಟ್ಟಣದ ಅರಾದ್ಯ ದೈವ ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿಗೆ ರುಧ್ರಾಭಿಷೇಕ ಪೂಜೆ ಸಲ್ಲಿಸುವುದರ ಮೂಲಕ ಕರ್ನಾಟಕ ಪೋಲಿಸ್ ಮಹಾ ಸಂಘಟನೆ ಕೊಟ್ಟೂರು ತಾಲೂಕಿನಲ್ಲಿ ಪ್ರಾರಂಭಿಸಲಾಯಿತು.  

ಕರ್ನಾಟಕ ಪೋಲಿಸ್ ಮಹಾ ಸಂಘ (ರಿ) ಸಂಸ್ಥಾಪಕರು ರಾಜ್ಯದ್ಯಕ್ಷರಾದ ವಿ, ಶಶಿಧರ ರವರು  ವಿಜಯನಗರ ಜಿಲ್ಲೆಯಲ್ಲಿ  ಸಂಘಟನೆಯ ಸದಸ್ಯರಿಂದ ಉನ್ನತ ಮಟ್ಟಕ್ಕೆ  ಬೆಳೆಯಲೆಂದು ಆಶಿಸಿದರು.

ಈ ಸಂದರ್ಭದಲ್ಲಿ  ಸಂಘಟನೆಯ ನೂತನ ಸದಸ್ಯರಾದ  ಚಿಗಟೇರಿ ಜಯಪ್ಪ , ಕೆ ನಾಗರಾಜ,ಡಿ ಭರ್ಮಣ್ಣ, ಬಿ  ಕೊಟ್ರೇಶಿ, ಬಿ ಕಾಳಚಾರಿ,  ಶಿವರಾಜ ಕನ್ನಡಿಗ, ಟಿ,ಮಂಜುನಾಥ, ಎಂ,ರಾಜಪ್ಪ, ವೈ ಮಹೇಶ್,  ಸಿ ಡಿ ಶಿವರಾಜ ಕುಮಾರ್  ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪಡಿತರ ವಿತರಣೆಯಲ್ಲಿ ಸರ್ವರ್ ದೋಷ ಕಾದುಕುಳಿತ ಬಡ ಕುಟುಂಬಗಳು

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*

" ಶ್ರೀ ಗುರು ಕೊಟ್ಟೂರೇಶ್ವರ ಕಾರ್ತಿಕೋತ್ಸವದಲ್ಲಿ ಜಿಲ್ಲಾಧಿಕಾರಿಗಳು ಭಕ್ತಿ ಸಮರ್ಪಣೆ "