ರಾಘವ ಪುತ್ಥಳಿಗೆ ಹೂವಿನ ಹಾರ ಹಾಕುವ ಮೂಲಕ ಜಯಂತಿ ಆಚರಣೆ

ಬಳ್ಳಾರಿ ಜಿಲ್ಲಾ ಕಲಾವಿದರ ಸಂಘದ ವತಿಯಿಂದ ಬಳ್ಳಾರಿ ರಾಘವ ಜಯಂತಿ ಪ್ರಯುಕ್ತ ರಾಘವ ಕಲಾ ಮಂದಿರದಿಂದ ಗಡಗಿ ಚನ್ನಪ್ಪ ವೃತ್ತ ವರಗೆ ಮೆರವಣಿಗೆ ಹಮ್ಮಿಕೊಂಡು ವೃತ್ತದಲ್ಲಿರುವ ಬಳ್ಳಾರಿ ರಾಘವ ಪುತ್ಥಳಿಗೆ ಹೂವಿನ ಹಾರ ಹಾಕುವ ಮೂಲಕ ಜಯಂತಿ ಕಾರ್ಯಕ್ರಮ ಆಚರಿಸಲಾಯಿತು.

ಈ ಮೆರವಣಿಗಿಗೆ ರಾಘವ ಮೆಮೋರಿಯಲ್ ಅಸೋಸಿಯೇಷನ್ ಅಧ್ಯಕ್ಷರಾದ ಶ್ರೀ ಕೆ ಕೊಟೆಶ್ವರ ರಾವ್, ಖಜಾಂಚಿ ಶ್ರೀ ಪಿ ಧನಂಜಯ,ಕೆ ಶ್ಯಾಮಸುಂದರ್ ಚಾಲನೆ ನೀಡಿದರು.ಈ ಮೆರವಣಿಗೆಯಲ್ಲಿ ಸಂಸ್ಥೆಯ ಅಧ್ಯಕ್ಷ ಯಲ್ಲನ ಗೌಡ ಶಂಕರ್ ಬಂಡೆ, ಕಾರ್ಯದರ್ಶಿ ಶ್ರೀ ಮುದ್ದಟನೂರು ತಿಪ್ಪೇಸ್ವಾಮಿ ರಂಗ ತೋರಣ ಕಾರ್ಯದರ್ಶಿ ಶ್ರೀ ಪ್ರಭುದೇವ,ಅಡವಿ ಸ್ವಾಮಿ,

ರಮಣಪ್ಪ ಭಜಂತ್ರಿ, ಸುಬ್ಬಣ್ಣ, ಪುರುಷೋತ್ತಮ,ಹನಮವದೂತ, ನಾಗನಗೌಡ, ಮಂಜುನಾಥ ಗೋವಿಂದ ವಾಡ, ಕುಮಾರ್ ಗೌಡ, ಕಪ್ಪ ಗಲ್ಲು ಚಂದ್ರಶೇಖರ, ಪುಷ್ಪ ಲತಾ,ಲಕ್ಷಿ ಪವನ್ ಕುಮಾರ್ ಮತ್ತು ಕಲಾವಿದರು ಭಾಗವಹಿಸಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಯಾಶೀಲರಾಗಲು ಕ್ರೀಡೆಗಳು ಸಹಕಾರಿ -ಕೆ ನೇಮಿರಾಜನಾಯ್ಕ

ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಪಿಡಿಓ,ಕಾರ್ಯದರ್ಶಿ

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*