ವ್ಯಕ್ತಿ ಕಾಣೆ
ಈ ಮೇಲ್ಕಾಣಿಸಿದ ಭಾವಚಿತ್ರದಲ್ಲಿರುವ ವಿರೇಂದ್ರ ಪಾಟೀಲ್ ಈತನು ವ್ಯವಸಾಯ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ಸದರಿಯವರ ಹೆಂಡತಿ ಅನಾರೋಗ್ಯಕ್ಕೆ ತುತ್ತಾಗಿ 8 ವರ್ಷಗಳ ಹಿಂದೆ ಮೃತಪಟ್ಟಿದ್ದಳು. ಇದನ್ನೆ ಮನಸ್ಸಿಗೆ ಹಚ್ಚಿಕೊಂಡು ಬೇಜಾರು ಮಾಡಿಕೊಂಡು ಕೆಲಸದಲ್ಲಿಯು ಸಹ ಆಸಕ್ತಿವಹಿಸದೆ ಬೇಜಾರಿನಿಂದ ದಿನಗಳನ್ನು , 26.11-10-2022 ರಂದು ವಿರೇಂದ್ರ ಪಾಟೀಲ್ ಈತನು ಬೆಂಗಳೂರಿಗೆ ಹೋಗಿ ಕಿವಿ ತೋರಿಸಿಕೊಂಡು ಬರುತ್ತೇನೆಂದು ಮನೆಯಿಂದ ಹೋಗಿ ಕಾಣೆಯಾಗಿದ್ದು ಈ ಕುರಿತು ಮಸ್ಕಿ ಪೊಲೀಸ್ ಠಾಣೆಯಲ್ಲಿ ಆ ಸಂಖ್ಯೆ 07/2023 ಕಲಂ ಮನುಷ್ಯ ಕಾಣೆ ಪ್ರಕರಣ ದಾಖಲಾಗಿದ್ದು ಇರುತ್ತದೆ.
ಕಾರಣ ಸದ್ರಿ ಕಾಣೆಯಾದ ವ್ಯಕ್ತಿಯ ಭಾವಚಿತ್ರವುಳ್ಳ ಪ್ರಕಟಣೆಯನ್ನು ದಿನಪತ್ರಿಕೆಗಳಲ್ಲಿ ಪ್ರಕಟಿಸಿ ಪತ್ತೆಗೆ ಸಹಕರಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ ಎಂದು ಮಸ್ಕಿ ಪೋಲಿಸ್ ಠಾಣಾ ಅಧಿಕಾರಿ ಪತ್ರಿಕೆಗೆ ತಿಳಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ