" ಪರಸ್ಪರ ಪ್ರೇಮಿಗಳು ಎಚ್ ಹಾಲೇಶ್ ಹಾಗೂ ನೇತ್ರಾ ವಿವಾಹ "

ಕೊಟ್ಟೂರು ತಾಲೂಕಿನ ಕೆ ಅಯ್ಯನಹಳ್ಳಿ ಗ್ರಾಮ ವಾಸಿಯಾಗಿದ್ದು ಪರಸ್ಪರ ನಾಲ್ಕು ವರ್ಷಗಳಿಂದ ಪ್ರೀತಿಸಿರುವ ಪ್ರೇಮಿಗಳು ಎಚ್ ಹಾಲೇಶ್ ಮತ್ತು ನೇತ್ರಾ ಕೊಟ್ಟೂರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು. ಇಬ್ಬರು ಸಮ್ಮತಿ ಮೇರೆಗೆ ಪ್ರೀತಿಯಿಂದ ಮದುವೆಯ ಕಾರ್ಯ ಯಶಸ್ವಿಯಾಗಿ ಬುಧವಾರ ನಡೆಸಲಾಯಿತು.

ಬಡ ಜನರಿಗೆ ಧ್ವನಿಯಾಗಿ ಕಮ್ಯುನಿಸ್ಟ್ ಪಾರ್ಟಿ ಸಂಘಟನೆಯ ನೇತೃತ್ವದಲ್ಲಿ ಪ್ರೇಮಿಗಳಿಗೆ ಹೊಂದಾಣಿಕೆ ಯಶಸ್ವಿ ನಡೆದಿದೆ.

ಈ ಸಂದರ್ಭದಲ್ಲಿ ಸಿಪಿಎಂಎಲ್ ಲಿಬ್ರೇಶನ್ ಪಕ್ಷದ ತಾಲೂಕು ಕಾರ್ಯದರ್ಶಿ ಜಿ ಮಲ್ಲಿಕಾರ್ಜುನ್, ಮರೂರು ಕೊಟ್ರೇಶಪ್ಪ, ದೂಪದಹಳ್ಳಿ ಅಂಜನಪ್ಪ, ಕೆ ಅಯ್ಯನಹಳ್ಳಿ ಬುಲ್ಲಪ್ಪ, ಪರಸಪ್ಪ, ಮಹೇಶಪ್ಪ, ಮಂಜುನಾಥ, ಎಸ್ ಬಿ ಮಲ್ಲಪ್ಪ, ಪ್ರೊಫೆಸರ್ ಶರಬಣ್ಣ, ಬೋಪಲಾಪುರ ಪರಸಪ್ಪ, ಬಸಲಿಂಗಪ್ಪ , ಹುಣಸಿಕಟ್ಟೆ ಆನಂದಪ್ಪ,ಹಾಗೂ ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪಡಿತರ ವಿತರಣೆಯಲ್ಲಿ ಸರ್ವರ್ ದೋಷ ಕಾದುಕುಳಿತ ಬಡ ಕುಟುಂಬಗಳು

ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಪಿಡಿಓ,ಕಾರ್ಯದರ್ಶಿ

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*