126 ವಾರ ಪೂರೈಸಿದ ಸಂಡೇ ಫಾರ್ ಸೋಷಿಯಲ್ ವರ್ಕ್

ಮಸ್ಕಿ ತಾಲೂಕಿನ ಮೂಡಲದಿನ್ನಿ ಕ್ರಾಸ್ ನ ಬಸ್ ನಿಲ್ದಾಣವನ್ನು ಸ್ವಚ್ಛತೆ ಗೊಳಿಸಿ ಶಾಲಾ ಕಾಲೇಜು ಮಕ್ಕಳಿಗೂ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಲಿದೆ. 

ಈ ಬಸ್ ನಿಲ್ದಾಣ ಇದುವರೆಗೂ ಸುಣ್ಣ ಬಣ್ಣವನ್ನು ಕಂಡಿರಲಿಲ್ಲ ಇದು ನಿಜಕ್ಕೂ ದುರಂತವೇ ಎಂದರೆ ತಪ್ಪಾಗಲಿಕ್ಕಿಲ್ಲ ಎಂದು ರಾಮಣ್ಣ ಹಂಪರಗುಂದಿ ಅಭಿಪ್ರಾಯ ವ್ಯಕ್ತಪಡಿಸಿದರು.


ಈ ಸಂಧರ್ಭದಲ್ಲಿ ಜಾಫರ್ ಮಿಯಾ, ಅಮಿತ್ ಕುಮಾರ್ ಪುಟ್ಟಿ ಕಿಶೋರ್, ಅಮರೇಶ್ ಕಿಲ್ಲಾರೆಹಟ್ಟಿ, ಬಸಲಿಂಗಪ್ಪ ಬಾದರ್ಲಿ ಹಾಗೂ ಅಭಿನಂದನ್ ಸ್ಪೂರ್ತಿ ಧಾಮದ ಮಕ್ಕಳು ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*