ಕನಕದಾಸ ಜಯಂತಿ ಆಚರಣೆ

ಮಸ್ಕಿ : ಗುರುವಾರ ತಹಶೀಲ್‌ ಕಾರ್ಯಾಲಯ ಮಸ್ಕಿ ಹಾಗೂ ಪಟ್ಟಣದಲ್ಲಿನ ಪೆಟ್ರೋಲ್ ಬಂಕ್ ಬಳಿಯ ಕನಕದಾಸ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಸರಳತೆಯಿಂದ ದಾಸಶ್ರೇಷ್ಠ ಕನಕದಾಸರ ಜಯಂತಿಯನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಆರ್ . ಬಸನಗೌಡ ತುರುವಿಹಾಳ ಶಾಸಕರು, ಹನುಮಂತಪ್ಪ ವೆಂಕಟಾಪುರ,ಅರಮನೆ ಸುಧಾ ತಹಶೀಲ್ದಾರರು,ನರಸನ ಗೌಡ ಪುರಸಭೆ ಮುಖ್ಯಾಧಿಕಾರಿ, ಸಮಾಜದ ಅಧ್ಯಕ್ಷರಾದ ಮಲ್ಲನಗೌಡ ಸುಂಕನೂರ,ಮಲ್ಲಯ್ಯ ಅಂಬಾಡಿ,ಮಲ್ಲಯ್ಯ ಮುರಾರಿ,ಯಮನಪ್ಪ,ಕರಿಯಪ್ಪ,ಮಳ್ಳಪ್ಪ, ಬಸವರಾಜ ನವಲಿ,ಕಂದಾಯ ನಿರೀಕ್ಷಕರಾದ ಶರಣೇಗೌಡ, ಗ್ರಾಮ ಲೆಕ್ಕಾಧಿಕಾರಿಯಾದ ಚನ್ನಮ್ಮ, ಅಧಿಕಾರಿ ಮತ್ತು ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಯಾಶೀಲರಾಗಲು ಕ್ರೀಡೆಗಳು ಸಹಕಾರಿ -ಕೆ ನೇಮಿರಾಜನಾಯ್ಕ

ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಪಿಡಿಓ,ಕಾರ್ಯದರ್ಶಿ

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*