ಕೊಟ್ಟೂರು ತಾಲೂಕು ಪಂಚಾಯತಿಯಲ್ಲಿ ಮೇಲಧಿಕಾರಿಗಳ ದೊಂಬರಾಟ..!

ತಾಲೂಕು ಪಂಚಾಯಿತಿಯಲ್ಲಿ ಕುಂಟು ನೆಪ ಹೇಳುವ ಇಓ ಸಾಹೇಬರು,

ಕೊಟ್ಟೂರು: ನಾಟಕೀಯವಾಗಿ ವರ್ಗಾವಣೆ ಆದೇಶ ಹೊರಡಿಸಿದ್ದಾರೆ.ಆದರೆ ಇದು ನೆಪಕ್ಕೆ ಮಾತ್ರ ಎನ್ನುವುದು ಸತ್ಯ ಹೊರ ಬಿದ್ದಿದೆ ವರ್ಗಾವಣೆಯು ಇಲ್ಲಿಯವರೆಗೂ ತಾಲೂಕು ಪಂಚಾಯಿತಿ ಇಓ ಸಾಹೇಬರು ರಿಲೀವ್ ಮಾಡಿದೆ  ಇರುವುದು ರೂಪ ಅವರು ಅಧಿಕಾರಿಗಳನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿರುವುದು ಮೇಲ್ನೋಟಕ್ಕೆ ಕಾಣುತ್ತದೆ.! ಇಓ ಸಾಹೇಬ್ರು ತಾಲ್ಲೂಕು ಪಂಚಾಯಿತಿಗೆ ಬಾರದೆ ಕುಂಟು ನೆಪ ಹೇಳಿ ಸಂಘಟನೆಗಳಿಗೆ ಹಾಗೂ ವರದಿಗಾರರಿಗೆ ದಾರಿ ತಪ್ಪಿಸುವ ಕಾರ್ಯ ನಡೆಯುತ್ತಿದೆ. ಎಂದು ಸಾರ್ವಜನಿಕರಲ್ಲಿ ಚರ್ಚೆಗೆ ವ್ಯಾಸವಾಗಿದೆ.

ವಿಜಯನಗರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ನಿರ್ಲಕ್ಷ್ಯೆ..!

ಜಿಲ್ಲಾ ಪಂಚಾಯಿತಿ ಸಿಇಒ ಮತ್ತು ಕಾರ್ಯದರ್ಶಿ ಅವರು ವರ್ಗಾವಣೆಯನ್ನು ನವಂಬರ್ 22ನೇ ತಾರೀಕಿಗೆ ಆದೇಶ ಹೊರಡಿಸಿದ್ದು. ತಾಲೂಕು ಪಂಚಾಯತಿಯ ಇಓ ಸಾಹೇಬರು ರಿಲೀವ್ ಮಾಡಿ ಅಂತ ಹೇಳಿದ್ದೀನಿ ಅದರು ಇಂತಹ ಭ್ರಷ್ಟಾಚಾರ ಅಧಿಕಾರಿಗಳ ಪರ ನಾಟಕ ವಾಡುತ್ತಿರುವುದು ಮತ್ತು ಎಲ್ಲಾ ರೀತಿಯಾಗಿ ಸಹಕಾರ ಮೇಲಧಿಕಾರಿಗಳು ನೀಡುತ್ತಿದ್ದಾರೆ.! ಎಂದು ಆರೋಪ ಮಾಡಿತ್ತಿದ್ದಾರೆ.

ವಿಜಯನಗರ ಜಿಲ್ಲಾ ಕಾರ್ಯದರ್ಶಿ ಅವರು ವರ್ಗಾವಣೆ ಆದೇಶ ನೆಪಕ್ಕೆ ಮಾತ್ರ ಹೊರಡಿಸಿದ್ದಾರೆ.! 

ರಾಜಕಾರಣಿಗಳ ಒತ್ತಡದಿಂದ ಅಧಿಕಾರಿಗಳಿಗೆ ಪ್ರಾಣ ಸಂಕಟ ಆಗಿದೆ ಎಂದು ಇವರುಗಳೆಲ್ಲರೂ ಸೇರಿ ಸಂಘಟನೆಗಾರರಿಗೆ ಹಾಗೂ ಸಾರ್ವಜನಿಕರಿಗೆ ಕಣ್ಣಿಗೆ ಮಣ್ಣು ಹಾಕುತ್ತಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ.ಎಂದು ಹೇಳಿದರು.

ಕೊಟ್ಟೂರು ತಾಲೂಕು ಪಂಚಾಯತ್ ಇಓ ಸಾಹೇಬರು ದೊಂಬರಾಟ ..! ಮೇಲಾಧಿಕಾರಿಗಳ ಮಾತಿಗೆ ಕಿಮ್ಮತ್ತಿಲ್ಲವೇ...!

ವರದಿಗಳಲ್ಲಿ ರೂಪ ಅವರು ಮೇಲಧಿಕಾರಿಗಳನ್ನು ಓವರ್ ಟೆಕ್ ಮಾಡುತ್ತಿರುವುದು.? ಹಾಗೂ ಅಧಿಕಾರಿಗಳನ್ನ ತಮ್ಮ ಹಿಡಿತದಲ್ಲಿಟ್ಟುಕೊಂಡಿರುವುದು ಈಗ ಜನರಿಗೆ ನಿಜ ಎಂಬುದು ಸತ್ಯ ಹೊರ ಬಿದ್ದಿದೆ. ಅಧಿಕಾರಿಗಳು ನಾಟಕ ಮಾಡುವುದು ಮತ್ತು ರಾಜಕಾರಣಿಗಳು ಹಿಂಭಾಗಲಿನಿಂದ ಸಹಕಾರ ನೀಡುವುದು.? ಇವು ಎಲ್ಲವುಗಳನ್ನು ಯಾಕೆ ಈಗಿನ ಜಿಲ್ಲೆಯ ಜಿಲ್ಲಾಧಿಕಾರಿಗಳು ಗಮನಿಸುತ್ತಿಲ್ಲ.

ಈಗಿನ ಜಿಲ್ಲೆಯ ಜಿಲ್ಲಾಧಿಕಾರಿಗಳು ಕ್ರಾಂತಿಕಾರಿಯ ಮಾಡುತ್ತಿರುವುದು ಜಿಲ್ಲಾಯ ಜನರು ಅಭಿಪ್ರಾಯಿಸಿದ್ದಾರೆ .ಇಂತಹ ಅಧಿಕಾರಿಗಳಿಗೆ ಮಣಿ ಹಾಕದೆ  ಇಂತಹವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ. ಕಮ್ಯುನಿಸ್ಟ್ ಸಿಪಿಐಎಂಎಲ್ ಪಾರ್ಟಿಯ ಕಾರ್ಯದರ್ಶಿ ಜಿ ಮಲ್ಲಿಕಾರ್ಜುನ್ ಹಾಗೂ ಮುಖಂಡರು ಒತ್ತಾಯಿಸಿದ್ದಾರೆ.

ಕೊಟ್ -1

ಜಿಲ್ಲಾ ಪಂಚಾಯಿತಿ ಕಾರ್ಯದರ್ಶಿ ಅವರು ವರ್ಗಾವಣೆ ನವಂಬರ್ 22 ಕ್ಕೆ ಮಾಡಲಾಗಿದೆ. ಎಂದು ಪತ್ರಿಕಾ ಮಾಧ್ಯಮದವರಿಗೆ ತಿಳಿಸಿದ ಮೇರೆಗೆ ಪತ್ರಿಕೆಗಳಲ್ಲಿ ವರದಿ ಬಿತ್ತರಿಸಲಾಗಿತ್ತು. ನಾವು ಭ್ರಷ್ಟ ಅಧಿಕಾರಿಗಳನ್ನು ಅಮಾನತ್ತು ಮಾಡಬೇಕೆಂದು ಆಗ್ರಹಿಸಿದ್ದವು. ಆದರೆ ಇಲ್ಲಿ ಅಧಿಕಾರಿಗಳ ದೊಂಬರಾಟ ಮಾಡುತ್ತಿರುವುದನ್ನು ಸಂಘಟನೆ ಹಾಗೂ ಸಾರ್ವಜನಿಕರು ಇವುಗಳೆಲ್ಲವನ್ನು ನೋಡಿ ರೊಚ್ಚಿಗೇಳುವುದು ಒಂದೇ ಬಾಕಿ ಇದೆ ಎಂದು ಸಿಪಿಐಎಂಎಲ್ ಪಕ್ಷದವರು ರಾಜ್ಯ ಸದಸ್ಯ ಅಜ್ಜಪ್ಪ. ಪತ್ರಿಕೆಗೆ ತಿಳಿಸಿದರು.



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ