ಬಂದಾತರ ನಿಹಾಲ್ 7ನೇ ವರ್ಷದ : ಪತ್ರಕರ್ತರ ಅಧ್ಯಕ್ಷರು ಶುಭ ಕೋರಿದರು : ಪತ್ರಿಕಾ ಬಳಗ

ಕೊಟ್ಟೂರು : ಹಬ್ಬವನ್ನು , ಅಜ್ಜ-ಅಜ್ಜಿ ಮತ್ತು ತಂದೆ-ತಾಯಿ, ಬಂದುಗಳು ಹಾಗೂ ಹಿತೈಷಿಗಳು ಸಂಭ್ರಮದಿಂದ ಆಚರಿಸುವ ಮೂಲಕ ಶುಭ ಹಾರೈಸಿದರು.

ಹೊಳೆಯುವ ಚಂದ್ರನಂತೆ, ತಿಳಿ ನೀರಿನ ಅಲೆಯಂತೆ, ಮಲ್ಲಿಗೆಯ ಸುವಾಸನೆಯಂತೆ,ಅರಳಿದ ತಾವರೆಯಂತೆ ನಕ್ಕು ನಲಿಯುವ ನಿನ್ನ ಮೊಗವು ಸದಾ ಹೀಗೆ ನಗುತಿರಲಿ. ನಿನ್ನ ಸಂತೋಷವೇ ನಮಗೆಲ್ಲಾ ಹಬ್ಬದ ತಳಿರು ತೋರಣದಂತೆ.

ಇದರೊಟ್ಟಿಗೆ, ದೇಶ ಕಂಡ ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ಮೈಗೂಡಿಸಿಕೊಂಡು,

 ಜೀವನದಲ್ಲಿ ಉತ್ತಮ ಸಂಸ್ಕಾರವನ್ನು ಅಳವಡಿಸಿಕೊಳ್ಳುವ ಮೂಲಕ,ಭಾರತ ದೇಶದ ಸಂವಿಧಾನಕ್ಕೆ ಮತ್ತು ಇಲ್ಲಿನ ಸಂಸ್ಕೃತಿಗೆ ಗೌರವ ಕೊಡುವ ಮೂಲಕ ಭವಿಷ್ಯದಲ್ಲಿ ಉತ್ತಮ ನಾಗರಿಕನಾಗಿ,ನಿನ್ನವರೊಂದಿಗೆ ಇಡೀ ದೇಶವೇ ಮೆಚ್ಚುವಂತಹ ಉತ್ತಮ ಕಾರ್ಯಗಳು ನಿನ್ನಿಂದ ನಡೆಯಲಿ ಎಂದು ಶುಭಕೋರಿದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪಡಿತರ ವಿತರಣೆಯಲ್ಲಿ ಸರ್ವರ್ ದೋಷ ಕಾದುಕುಳಿತ ಬಡ ಕುಟುಂಬಗಳು

ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಪಿಡಿಓ,ಕಾರ್ಯದರ್ಶಿ

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*