ಕೊಟ್ಟೂರಿನಲ್ಲಿ ಹುಚ್ಚು ನಾಯಿ ಯಿಂದ 9 ಜನರಿಗೆ ಕಡಿತ
ಹುಚ್ಚು ನಾಯಿ ಕಂಡ ಕೂಡಲೇ ಕೊಟ್ಟೂರು ಪಟ್ಟಣ ಪಂಚಾಯತಿ ಇಲಾಖೆಯವರಿಗೆ ತಿಳಿಯಪಡಿಸಲು ಸಾರ್ವಜನಿಕರಲ್ಲಿ ಕೋರಲಾಗಿದೆ.
ಕೊಟ್ಟೂರಿನ ತಾಲ್ಲೂಕಿನ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ರಿಟರ್ಡ್ ಫೈರ್ ಆಫೀಸರ್ ಮಲ್ಕನಾಯ್ಕ್ ಅವರಿಗೆ ರೈಲ್ವೆ ಸ್ಟೇಷನ್ ಕಡೆಗೆ ವಾಯು ವಿಹಾರಕ್ಕೆ ಎಂದು ಹೋದಾಗ ನಾಯಿಗಳು ಹಿಂಬಾಲಿಸಿ ಅವರನ್ನು ಕೆಡವಿ ಕಚ್ಚಿ ಕಚ್ಚಿ ತುಂಬಾ ಹಾನಿ ಗಾಯಗಳು ಆಗಿರುತ್ತದೆ.ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಬಡಾವಣೆ ಇನ್ನು ಅನೇಕ ಕಡೆ ಹುಚ್ಚು ನಾಯಿ ಕಡಿದಿದೆ ಎಂದು ತಿಳಿಸಲಾಗಿದೆ.
ಈ ಹಿಂದೆ ಪತ್ರಿಕೆಯವರು ಸುಮಾರು 20 ದಿನದಿಂದ ಪತ್ರಿಕೆಯಲ್ಲಿ ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ ಎಂದು ವರದಿ ಮಾಡಲಾಯಿತು.
ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಬೇಜವಾಬ್ದಾರಿ ತೋರಿದ್ದು ಪ್ರತಿದಿನ ಒಬ್ಬರಿಗಾದರೂ ನಾಯಿಗಳು ಕಚ್ಚಿ ತೊಂದರೆ ಕೊಟ್ಟಿದ್ದು ಪ್ರಾಣ ಹಾನಿಯಾಗುವ ಸಂಭವವಿದೆ.
ಈಗಲಾದರೂ ಸಂಬಂಧಪಟ್ಟ ಇಲಾಖೆ ಎಚ್ಚೆತ್ತುಕೊಂಡು ನಾಯಿಗಳನ್ನು ಹಿಡಿಯುವ ಕೆಲಸ ಮಾಡಬೇಕು. ಸಾರ್ವಜನಿಕರ ಪ್ರಾಣಕ್ಕೆ ತೊಂದರೆಯಾಗದಂತೆ ಇಲಾಖೆಯೂ ಜವಾಬ್ದಾರಿ ವಹಿಸಬೇಕಾಗಿದೆ.
ಹಳ್ಳಿ ವೀರಣ್ಣ ತಂದೆ ಸಣ್ಣವೀರಪ್ಪ 73 ವರ್ಷ ಬಸವೇಶ್ವರನ ನಗರ ನಾಯಿಂದ ಕಚ್ಚಿದ್ದು 9901337508
ಕೊಟ್ಟೂರು ಪುರಸಭೆಯ ಅಧಿಕಾರಿವರ್ಗದವರು ಹುಚ್ಚುನಾಯಿಯನ್ನು ಹಿಡಿಯುವ ಕ್ರಮವಹಿಸಬೇಕು
ಪ್ರತ್ಯುತ್ತರಅಳಿಸಿಅಂತಹ ನಾಯಿಗಳನ್ನು ಹಿಡಿದು ಸೂಕ್ತ ಚಿಕಿತ್ಸೆ ಕೊಡಿಸಬೇಕು.
ಪ್ರತ್ಯುತ್ತರಅಳಿಸಿಇಂತಹ ಹುಚ್ಚು ನಾಯಿಗಳನ್ನು ಪಟ್ಟಣ ಪಂಚಾಯಿತಿಯವರು ಹಿಡಿಯಬೇಕು.
ಪ್ರತ್ಯುತ್ತರಅಳಿಸಿಬೇಗ ನಾಯಿ ಎನ್ನು ಸೆರೆ ಹಿಡಿಯಿರಿ ಸರ್
ಪ್ರತ್ಯುತ್ತರಅಳಿಸಿಹುಚ್ಚು ನಾಯಿ ಯನ್ನು ಸೆರೆ ಹಿಡಿದಿದ್ದಾರೆ
ಪ್ರತ್ಯುತ್ತರಅಳಿಸಿYour good offices is requested to consider greviences of citizens sympthatically.
ಪ್ರತ್ಯುತ್ತರಅಳಿಸಿ