ಉಜ್ಜಯಿನಿ ಮಹಾ ಪೀಠದಲ್ಲಿ, ವಾರ್ಷಿಕ ಜಾತ್ರಾ ಮಹೋತ್ಸವದ ಕಾರ್ಯಕ್ರಮ: ಶಿವರಾಜ್ ಕನ್ನಡಿಗ ಅವರಿಗೆ ಸನ್ಮಾನ.

ಕೊಟ್ಟೂರು: ಉಜ್ಜಯಿನಿ ಮಹಾ ಪೀಠದಲ್ಲಿ, ವಾರ್ಷಿಕ ಜಾತ್ರಾ ಮಹೋತ್ಸವದ ಕಾರ್ಯಕ್ರಮದ ನಿಮಿಕ್ತವಾಗಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವು ಶ್ರೀ ಪೀಠದ ಆವರಣದಲ್ಲಿ, ಶ್ರೀ ಜಗದ್ಗುರು ಮಹಾ ಸನ್ನಿಧಿಯವರ ದಿವ್ಯ ಸಾನಿಧ್ಯದಲ್ಲಿ ನೆರವೇರಿತು.

ಉಜ್ಜಯಿನಿ ಮಹಾ ಪೀಠದಲ್ಲಿ, ವಾರ್ಷಿಕ ಜಾತ್ರಾ ಮಹೋತ್ಸವದ ಕಾರ್ಯಕ್ರಮ ಶಿವರಾಜ್ ಕನ್ನಡಿಗ ಹಯ್ ಸೊಂಡೂರ್! ಪತ್ರಿಕೆ ಹಾಗೂ shTV ಕನ್ನಡ ಸುದ್ದಿ ವಾಹಿನಿ ವರದಿಗಾರರಿಗೆ ಸನ್ಮಾನ

ಕೊಟ್ಟೂರು ತಾಲೂಕು ಕರ್ನಾಟಕ ಪತ್ರಕರ್ತರ (ರಿ )ಸಂಘದ ಅಧ್ಯಕ್ಷರು ಹಾಗೂ ಸದಸ್ಯರು ಶ್ರೀ ಜಗದ್ಗುರುಗಳು ಸನ್ನಿಧಿಯಲ್ಲಿ ಪಾಲ್ಗೊಂಡ ಕ್ಷಣ ಹಾಗೂ ಸನ್ಮಾನ ಮಾಡಿದ ಕ್ಷಣ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪಡಿತರ ವಿತರಣೆಯಲ್ಲಿ ಸರ್ವರ್ ದೋಷ ಕಾದುಕುಳಿತ ಬಡ ಕುಟುಂಬಗಳು

ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಪಿಡಿಓ,ಕಾರ್ಯದರ್ಶಿ

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*