"ಪತ್ರಕರ್ತ ಗೌರಿಹಳ್ಳಿ ಮಂಜುನಾಥ್ ನಿಧನ "

*ಕರ್ನಾಟಕ ಪತ್ರಕರ್ತರ ಸಂಘದ ಪತ್ರಿಕಾ ಸ್ನೇಹಿತರು  ಗೌರಿಹಳ್ಳಿ ಮಂಜುನಾಥ್ ಇವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು *

ಕೊಟ್ಟೂರು: ಪತ್ರಕರ್ತ ಗೌರಿಹಳ್ಳಿ ಮಂಜುನಾಥ್ ಪತ್ರಿಕಾ ಮಾಧ್ಯಮದಲ್ಲಿ ತನ್ನದೇ ಆದ ಬರವಣಿಗೆ ಮುಖಾಂತರ ಗುರುತಿಸಿಕೊಂಡಿದ್ದರು .ಇವರು ಇದ್ದು ಇದ್ದಂಗೆ ಪತ್ರಿಕೆಯ ಸಂಪಾದಕರು ಹಾಗೂ ಸುದ್ದಿ ಮಿತ್ರ ಟ್ರಸ್ಟ್ ವತಿಯಿಂದ ಹಲವಾರು ಸಂಗೀತ ಕಾರ್ಯಕ್ರಮಗಳಿಂದ ಹೆಸರುವಾಸಿಯಾಗಿದ್ದರು.

ಗೌರಿಹಳ್ಳಿ ಮಂಜುನಾಥ್ 04.05.2024 ಶನಿವಾರ ಬೆಳಗಿನ ಜಾವ ನಿಧನವಾಗಿ ದ್ದಾರೆ ಅವರ ಅಂತ್ಯಕ್ರಿಯೆ ಅವರ ಹುಟ್ಟು ರಾದ ಗೌರಿ ಹಳ್ಳಿಯಲ್ಲಿ ನಡೆಯಲಿದೆ ಎಂದು ಪತ್ನಿ ಮಕ್ಕಳು ,ಹಾಗೂ ಕುಟುಂಬಸ್ಥರು, ತಿಳಿಸಿದ್ದಾರೆ.




ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪಡಿತರ ವಿತರಣೆಯಲ್ಲಿ ಸರ್ವರ್ ದೋಷ ಕಾದುಕುಳಿತ ಬಡ ಕುಟುಂಬಗಳು

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*

" ಶ್ರೀ ಗುರು ಕೊಟ್ಟೂರೇಶ್ವರ ಕಾರ್ತಿಕೋತ್ಸವದಲ್ಲಿ ಜಿಲ್ಲಾಧಿಕಾರಿಗಳು ಭಕ್ತಿ ಸಮರ್ಪಣೆ "