ಅಂಬಳಿ ಹಿರಿಯ ಪ್ರಾಥಮಿಕ ಶಾಲಾ ನೀರಿನಿಂದ ಶಾಲಾ ಆವರಣ ಜಲಾವೃತ

ಕೊಟ್ಟೂರು :ಅಂಬಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಎರಡು ಮೂರು ದಿನಗಳಿಂದ ಸುರಿದ ಬಾರಿ ಮಳೆಗೆ ಎರಡು ಅಡಿ ನೀರು ನಿಂತು ಮಕ್ಕಳು ಪರದಾಟ ಪರಿಸ್ಥಿತಿ ನಿರ್ಮಾಣವಾಗಿದೆ.

ಕೊಟ್ಟೂರು ತಾಲೂಕಿನ ಅಂಬಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ಪ್ರತಿ ವರ್ಷ ಇದೆ ಗೋಳು ಜನಪ್ರತಿನಿಧಿಗಳಿಗೆ ಎಷ್ಟು ಬಾರಿ ಮನವಿ ಮಾಡಿದರು.

ಈ ಬಗ್ಗೆ ಗಮನ ಹರಿಸಿಲ್ಲಾ ಎಂದು ಅಂಬಳಿ ಪಿರ್ಕದ  ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಬಾಲನಗೌಡರ ಕಲ್ಲೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊಟ್ -1

ಮಾನ್ಯ ಹಗರಿಬೊಮ್ಮನಹಳ್ಳಿ ಶಾಸಕ ಕೆ ನೇಮಿರಾಜ್ ನಾಯಕ ಅವರು ಸ್ಥಳ ಕ್ಕೆ ಆಗಮಿಸಿ ವಾಸ್ತವ ಪರಿಸ್ಥಿತಿಯನ್ನು ನೋಡಲಿ ಈಗ ಮಳೆಗಾಲ ಶುರವಾಗಿದೆ.ಹಾಗೂ ಮಕ್ಕಳಿಗೆ ಶಾಲೆ ರಜೆ ದಿನಗಳ ಮುಗಿಯುತ್ತಾ ಬಂದಿದೆ ಶಾಲೆಯ ಪ್ರಾರಂಭವಾಗಬೇಕಾಗಿದೆ. ವಿದ್ಯಾರ್ಥಿಗಳಿಗೆ ಮುಂದೆ ಅನಾಹುತ ಆಗುವ ಮುಂಚೆ ಇದಕ್ಕೆ ಪರಿಹಾರ ಒದಗಿಸಲಿ ಎಂದು ಅಂಬಳಿ ಸೋಮಶೇಖರ್ ಆಗ್ರಹಿಸಿದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ