*ಮಧ್ಯಪಾನ ಸೇವಿಸಿದ ವೀರೇಶ್ ಇಂಜಿನಿಯರ್ ವಿರುದ್ಧ ಕ್ರಮ ಕೈಗೋಳ್ಳಿ* ಗ್ರಾಕೂಸ್ ಜಿಲ್ಲಾ ಕಾರ್ಯದರ್ಶಿ ಶೈನಜ್, ಆಕ್ರೋಶ *

ವಿಜಯನಗರ ಜಿಲ್ಲೆ ಹಡಗಲಿ ತಾಲೂಕಿನ ಮಾಜುಮಾದಹಳ್ಳಿ ಗ್ರಾಮ ಪಂಚಾಯತಿ ಮುಂದೆ ತಳಕಲ್ ಜನರ ನರೇಗಾ ಯೋಜನೆ ಅಡಿಯಲ್ಲಿ ಕೂಲಿ ಮಾಡಿದ ಕಾರ್ಮಿಕರಿಗೆ ಕಡಿಮೆ ಹಣ ನೀಡುತ್ತಿರುವುದರ ವಿರುದ್ಧ ಜನರು ನಾವು ಮಾಡಿದ ಕೆಲಸವನ್ನು ಸರಿಯಾದ ರೀತಿಯಲ್ಲಿ ಇಂಜಿನಿಯರ್ ಮೆಜರ್ಮೆಂಟ್ ಮಾಡದೆ ಇಲ್ಲಿನ ಇಂಜಿನಿಯರ್ ಸರಿಸುಮಾರು ರಾತ್ರಿ ಸಮಯದಲ್ಲಿ ಅಂದರೆ 7:30 ರಿಂದ 8 ಗಂಟೆಯ ಸಮಯದಲ್ಲಿ ಮೆಜರ್ಮೆಂಟ್ ಮಾಡಲಿಕ್ಕೆ ಹೋಗಿ ಜನರು ಕೂಲಿ ಮಾಡಿದ ಕೆಲಸವನ್ನು ಜನರ ಮುಂದೆ ಮೆಜರ್ಮೆಂಟ್ ಮಾಡದೆ ಬೇಕಾ ಬಿಟ್ಟಿಯಾಗಿ ವೀರೇಶ್ ಇಂಜಿನಿಯರ್ ರಾದ ಮೆಜರ್ಮೆಂಟು ಮಾಡಿಕೊಂಡು ಬಂದು ಜನರಿಗೆ ಸರಿಯಾದ ಕೂಲಿಯ ಮೆಜರ್ಮೆಂಟ್ ಮಾಡದೆ ಕಡಿಮೆ ಕೂಲಿ ಹಣ ನೀಡುವುದರ ವಿರುದ್ಧ ಧರಣಿ ಸತ್ಯಾಗ್ರಹ ಮಾಡಲಾಯಿತು.

 ಈ ಸಮಯದಲ್ಲಿ ನೂರಾರು ಮಹಿಳೆಯರು ಜಮಾಯಿಸಿ ಮಾನ್ಯ ಗ್ರಾಮೀಣ ಅಭಿವೃದ್ಧಿ ಅಧಿಕಾರಿಗಳಾದ ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದರು, ಈ ಸಂದರ್ಭದಲ್ಲಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯ ಜಿಲ್ಲಾ ಕಾರ್ಯಕರ್ತರಾದ ಶೈನಜಾ ಮದ್ಯಪಾನ ಸೇವನೆ ಮಾಡಿ ಕೂಲಿ ಕಾರ್ಮಿಕರಿಗೆ ಅನ್ಯಾಯ ಮಾಡುತ್ತಿರುವ ಇಂಜಿನಿಯರ್ ವಿರುದ್ಧ ಕೂಲಿ ಕಾರ್ಮಿಕರ ಪರವಾಗಿ ಆಕ್ರೋಶ ವ್ಯಕ್ತಪಡಿಸಿದರು, ಈ ಸಂದರ್ಭದಲ್ಲಿ ಕೂಲಿಕಾರ್ಮಿಕರಗಳಾದ ಶಬೀರ್ ಭಾಷಾ ಹುಲಿಗೆಮ್ಮ ಪ್ರತಿನಿಧಿ ಮಹಾಬಲೇಶ, ಇಲಾಜ್ ಕೊಟ್ರೇಶ್ ಪ್ರಶಾಂತ್ ಕರಿಬಸಪ್ಪ, ಲಕ್ಷ್ಮಿ, ಮಮತಾಶ್ರೀ, ರೇಣುಕಾ,ಮಂಜುಳಾ, ವಿಜಯಲಕ್ಷ್ಮಿ,



 ಈ ಸಂದರ್ಭದಲ್ಲಿ ಪೋಲಿಸ್ ಇಲಾಖೆ ಯ ಬಂದೋಬಸ್ತಿನೊಂದಿಗೆ ಮನವಿ ಪತ್ರ ನೀಡಲಾಯಿತು


*ವರದಿ ರಾಘವೇಂದ್ರ ಸಾಲುಮನೆ ಕೂಡ್ಲಿಗಿ*

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಯಾಶೀಲರಾಗಲು ಕ್ರೀಡೆಗಳು ಸಹಕಾರಿ -ಕೆ ನೇಮಿರಾಜನಾಯ್ಕ

ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಪಿಡಿಓ,ಕಾರ್ಯದರ್ಶಿ

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*