ಮಸ್ಕಿ ಶ್ರೀ ಮರೀದೇವಿಯ ಜಾತ್ರೆ ಮಹೋತ್ಸವ

ಮಸ್ಕಿ : ಬುಧವಾರ ಪಟ್ಟಣದ ಸಂತೇ ಬಜಾರ್ (ಅಂಬೇಡ್ಕರ್ ನಗರದ) ಶ್ರೀ ಮರೀದೇವಿಯ ಜಾತ್ರಾ ಮಹೋತ್ಸವ ಅಂಗವಾಗಿ ಅಕ್ಷತ ದಿಗ ಆಮವಾಸ್ಯೆ ದಿನದ ಅಂಗವಾಗಿ ದೇವಸ್ಥಾನದಲ್ಲಿ ಬೆಳ್ಳಿಗೆಯಿಂದ ವಿಶೇಷ ಪೂಜೆ ಕಾರ್ಯಕ್ರಮಗಳು ನಡೆದವು ಹಾಗೂ ಸಾಯಂಕಾಲ ವಿಜೃಂಭಣೆಯ ರಥ ಉತ್ಸವ ಜರುಗಿತು.

ಶ್ರೀ ಮರೀದೇವಿಯ ಜಾತ್ರಾ ಮಹೋತ್ಸವ ಅಂಗವಾಗಿ ಅಕ್ಷತ ದಿಗ ಆಮವಾಸ್ಯೆ ದಿನದ ಅಂಗವಾಗಿ ದೇವಸ್ಥಾನದಲ್ಲಿ ಬೆಳ್ಳಿಗೆಯಿಂದ ವಿಶೇಷ ಪೂಜೆ ಕಾರ್ಯಕ್ರಮಗಳು ನಡೆದವು. ಸಾಯಂಕಾಲ ದೇವಿಯ ಉತ್ಸವ ಮೂರ್ತಿಯನ್ನು ಉಚ್ಚಾಯ್ಯ ದಲ್ಲಿ ಪ್ರತಿಷ್ಠಾಪಿಸಿ ನೂರಾರು ಭಕ್ತರ ದೇವಸ್ಥಾನ ದಿಂದ ಕಟ್ಟೆ ಮಲ್ಲಮ್ಮ ದೇವಸ್ಥಾನ, ಕಾಳಿಕಾ ದೇವಿಯ ದೇವಸ್ಥಾನ ನಂತರ ಮರೀದೇವಿಯ ದೇವಸ್ಥಾನಕ್ಕೆ ಬಂದು ಯಶಸ್ವಿಯಾಗಿ ತಲುಪಿತು ಉತ್ಸವದ ನಂತರ ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ