"ಹಣದ ಕಾಂಚನ ಮುಂದೆ |ಪ್ರಜಾಪ್ರಭುತ್ವದ ಮತಗಳು ಮಾರಾಟ |ಕಣ್ಣು ಮುಚ್ಚಿ ಕುಳಿತ ಅಧಿಕಾರಿಗಳು"














ಕೊಟ್ಟೂರು: ಬಳ್ಳಾರಿ ವಿಜಯನಗರ ಅವಳಿ ಜಿಲ್ಲೆಗಳ ಕೊಟ್ಟೂರು ತಾಲೂಕಿನ ಪಟ್ಟಣದಲ್ಲಿ ಬಿಜೆಪಿಯ ಪರವಾಗಿ  ಒಂದು ಮತಕ್ಕೆ 100 ರೂಪಾಯಿ ಗಳಂತೆ ಹಂಚುತ್ತಿರುವ ಬಿಜೆಪಿ ಪ್ರಚಾರಕರು.

ವಾರ್ಡ್ ವಾರ್ಡ್ಗಳಲ್ಲಿ ದುಡ್ಡಿನ ಚಲಾವಣೆ ನಡಿತಾ ಇರುವುದು ಪೋಲಿಸ್ ಅಧಿಕಾರಿಗಳ ಕುಮ್ಮಕ್ಕಿಲ್ಲದೆ ನಡೆಯ ಬಹುದೇಯೇ..?

ಹೆಜ್ಜೆ ಹೆಜ್ಜೆಗೂ ಚೆಕ್ ಪೋಸ್ಟ್ಗಳನ್ನು ನಿರ್ಮಿಸಿರುವ ಸರ್ಕಾರ ನೆಪಕ್ಕೆ ಮಾತ್ರವೇ ರಾಜಕೀಯ ಪ್ರಭಾವಕ್ಕೆ ಒಳಗಾಗದಿರುವರೇ ಅಧಿಕಾರಿಗಳು 

ಈಗಲಾದರೂ ಎಚ್ಚೆತ್ತುಕೊಳ್ಳಿ ಅಧಿಕಾರಿಗಳೇ ಪ್ರಜಾಪ್ರಭುತ್ವದ ಮಾತವನ್ನು ಹಣಕ್ಕೆ ಮಾರಾಟ ಮಾಡದೇ ನಿಜವಾದ ಮತ ಚಲಾಯಿಸುವಂತೆ ಚುನಾವಣೆ ನಡೆಸಿ ವಿಜಯನಗರ ಜಿಲ್ಲಾಧಿಕಾರಿಗಳೇ , ಮತ್ತು ಚುನಾವಣೆ ಅಧಿಕಾರಿಗಳಿಗೆ ಸೂಕ್ತ ಕ್ರಮ ತೆಗೆದುಕೊಳ್ಳಿ ಎಂದು ಸಿಪಿಐ, ಸಿಪಿಐಎಂಎಲ್ ,ಡಿಎಸ್ಎಸ್ ಸಂಘಟನೆಗಳು  ಎಚ್ಚರಿಸಿದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ