ನರೇಂದ್ರ ಮೋದಿಯವರು ಹತ್ತು ವರ್ಷ ಆಡಳಿತ ಜನರು ತಿರಸ್ಕಾರ : ಸಚಿವ ಸಂತೋಷ್ ಲಾಡ್ ಹೇಳಿಕೆ
ಕೊಟ್ಟೂರು : ಪಟ್ಟಣದ ಕಾರ್ಯಕ್ರಮದಲ್ಲಿ ಬಿರುಸಿನ ಭಾಷಣ ಮುಗಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಂತೋಷ್ ಲಾಡ್ ಅವರು ಈ ಬಾರಿ ಕಾಂಗ್ರೆಸ್ ಕರ್ನಾಟಕದ ರಾಜ್ಯದಲ್ಲಿ 18 ಸ್ಥಾನ ಗೆಲುವು ಪಡೆಯುತ್ತೇವೆ.
ಮತ್ತು ಈ ದೇಶದಲ್ಲಿ ಚುಕ್ಕಾಣಿ ಹಿಡಿಯಲು ಹೊಂದಾಣಿಕೆ ರಾಜಕೀಯ ಮಾಡಬೇಕಾಗಿತ್ತವಲ್ಲವೇ ನಿಮ್ಮ ಸರ್ಕಾರಕ್ಕೆ ಅಲಿಯನ್ಸ್ ಆಗಿರುವ ಪಾರ್ಟಿಗಳು ಸೊಲೆಂಡರೆ ಸರ್ಕಾರ ಹೇಗೆ ರಚನೆ ಆಗುತ್ತದೆ.
ಪ್ರಧಾನಿ ನರೇಂದ್ರ ಮೋದಿಯವರ ಹತ್ತು ವರ್ಷದ ಆಡಳಿತವನ್ನು ನೋಡಿದ್ದಾರೆ ಜನರು ಈ ಸಲ ಬಿಜೆಪಿ ಯನ್ನು ತಿರಸ್ಕರಿಸಿ ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಕೊಡ್ತಾರೆ ಎಂಬ ನಂಬಿಕೆ ಇದೆ ಎಂದರು.
ಬಳ್ಳಾರಿ ವಿಜಯನಗರ ಲೋಕಸಭಾ ಅಭ್ಯರ್ಥಿಯಾಗಿರುವ ಈ ತುಕಾರಾಂ ಅವರು ಎಷ್ಟು ಮತ ಅಂತರದಿಂದ ಗೆಲುವು ಸಾಧಿಸುತ್ತಾರೆ. ಒಂದು ಮತದಿಂದ ಗೆದ್ದರೂ ಸಾಕು ನಮಗೆ ತೃಪ್ತಿ ಇದೆ ಎಂದರು
ಈ ಸಂದರ್ಭದಲ್ಲಿ ಸಿಪಿಐ, ಸಿಪಿಎಂಎಲ್ ಲಿಬ್ರೇಶನ್ ಪಕ್ಷದ ತಾಲೂಕು ಕಾರ್ಯದರ್ಶಿ ಜಿ ಮಲ್ಲಿಕಾರ್ಜುನ್ ಅವರು ರಾಜ್ಯದಲ್ಲಿ ತಮ್ಮ ಪಕ್ಷ ಬೆಂಬಲ ನೀಡಿರುವುದು ಸಂತೋಷ್ ಲಾಡ್ ಅವರು ಕಾಮ್ರೆಡ್ ಎಂದು ಸ್ವಾಗತಾರ್ಹ ಹಾಗೂ ಅಭಿನಂದಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ