ರಾಘವ ಮೆಮೋರಿಯಲ್ ಅಸೋಶಿಯೇಶನ್,

ಬಳ್ಳಾರಿ : ದಿವಂಗತ ಕಾಕರ್ಲ ತೋಟ ಕನುಗೋಲು ತಿಮ್ಮಪ್ಪ ರವರ 24ನೇ ಪುಣ್ಯತಿಥಿ ಸಮಾರಂಭ ಕಾರ್ಯಕ್ರಮ 

ದಿನಾಂಕ 22-05-2024 ಬುಧವಾರ ಸಂಜೆ 6-30 ಗಂಟೆಗೆ, ಸ್ಥಳ: ರಾಘವ ಕಲಾ ಮಂದಿರ, ಬಳ್ಳಾರಿ 

*ಅಂತಾ ಅಯೋ ಮಾಯಂ*ತೆಲುಗು ಸಾಮಾಜಿಕ ನಾಟಕ ರಚನೆ- ನಿರ್ದೇಶನ ಶ್ರೀ ಜಿ ಆರ್ ವೆಂಕಟೇಶಲು ನಿವೃತ್ತ ಪ್ರಾಂಶುಪಾಲರು, ಬಳ್ಳಾರಿ 

ಈ ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸಬೇಕೆಂದು ತಮ್ಮಲ್ಲಿ ಮನವಿ ಸರ್ ಕಲಾಭಿಮಾನಿಗಳೆಲ್ಲರಿಗೂ ಹಾರ್ದಿಕ ಸುಸ್ವಾಗತ

ಇಂತಿ ನಿಮ್ಮ ಅಧ್ಯಕ್ಷರು ಮತ್ತು ಸದಸ್ಯರು ರಾಘವ ಮೆಮೋರಿಯಲ್ ಅಸೋಶಿಯೇಶನ್ ಬಳ್ಳಾರಿ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*