*ನಿರ್ಭೀತಿ ಇಲ್ಲದೆ ಚುಣಾವಣೆ ಆದೇಶ ಉಲ್ಲಂಘನೆ*

ಕೊಟ್ಟೂರು: ಬಳ್ಳಾರಿ ವಿಜಯನಗರ ಅವಳಿ ಜಿಲ್ಲೆಗಳ ಕೊಟ್ಟೂರು ತಾಲೂಕಿನ ಪಟ್ಟಣದಲ್ಲಿ ಬಸ್ಟಾಂಡ್ ಹತ್ತಿರ ನಾಗರಾಜ್ ಶಾಲೆಯಲ್ಲಿ  ಬಿಸಿಲಿನ ತಾಪ ಹೆಚ್ಚಾಗುತ್ತೆ ಎಂದು ಬೆಳಗ್ಗಿನಿಂದಲೇ ಅತಿ ಹೆಚ್ಚಾಗಿ ಸರತಿ ಸಾರಿನಲ್ಲಿ ನಿಂತುಕೊಂಡು ಜನರು ಮತ ಚಲಾಯಿಸಲು ಕ್ಕೆ ಬೂತು ಗಳಿಗೆ ಆಗಮಿಸಿದ್ದಾರೆ.

ವಯೋ ವೃದ್ಧರು ಮಹಿಳೆಯರು ಮತ ಚಲಾಯಿಸಿದರು ಹಲವು ಕಡೆ ಬೂತ್ ಮಟ್ಟದಲ್ಲಿ ಸರಿಯಾದ ಪೋಲಿಸ್ ಬಂದೋಬಸ್ ಇಲ್ಲದೆ. ಇರುವುದು ಕಂಡುಬಂದಿದೆ

ಗುಂಪು ಗುಂಪಾಗಿ ಜನರು ಮತ್ತು ಪಕ್ಷಗಳ ಲೀಡರ್ ಗಳು ಯಾವೊಬ್ಬ ಅಧಿಕಾರಿಯೂ ನೋಡಿಯೋ ನೋಡಿದಂತೆ ಸುಮ್ಮನಿದ್ದಾರೆ.ಕೊಟ್ಟೂರಿನ ಅನೇಕ ಬೂತ್ ಗಳಲ್ಲಿ 100 ಮೀಟರ್ ಒಳಗಡೆ ನೂರಾರು ಜನರು ಚುನಾವಣೆ ಆದೇಶ ಉಲ್ಲಂಘನೆ.

ಹಗರಿಬೊಮ್ಮನಹಳ್ಳಿ ಚುನಾವಣೆ ಎ ಆರ್ ಒ ಅಧಿಕಾರಿಗಳ ದೂರವಾಣಿ ಮೂಲಕ ತಿಳಿಸಿದರು ಅಲ್ಲಿಗೆ ಅಧಿಕಾರಿ ಕಳುಹಿಸುತ್ತಾವೆ.ಎಂದು ನೇಪ ಹೇಳಿ ತಪ್ಪಿಸಿಕೊಳ್ಳುತ್ತಿದ್ದಾರೆ.



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪಡಿತರ ವಿತರಣೆಯಲ್ಲಿ ಸರ್ವರ್ ದೋಷ ಕಾದುಕುಳಿತ ಬಡ ಕುಟುಂಬಗಳು

ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಪಿಡಿಓ,ಕಾರ್ಯದರ್ಶಿ

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*