ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಹಸೀಲ್ದಾರ್ ಗೆ ಮನವಿ
ಮಸ್ಕಿ : ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ಈಗ ಮುಂಗಾರು ಪ್ರಾರಂಭಗೊಂಡಿದ್ದು ರೈತರ ತಮ್ಮ ಹೊಲ ಗದ್ದೆಗಳಲ್ಲಿ ಬೆಳೆ ಮಾಡಲು ವ್ಯವಸ್ಥೆ ಮಾಡಿಕೋಳ್ಳಬೇಕಾಗಿದ್ದು, ಇಂದಿನ ವರ್ಷ ಬರಗಾಲದಿಂದ ರೈತರ ಕೈಗೆ ಬೆಳೆ ಸಿಗದೇ ನಷ್ಟದಲ್ಲಿ ಇರುತ್ತಾನೆ. ಈಗ ರೈತರ ಬಳಿ ಬೆಳೆ ಮಾಡಲು ಹಣ ಇರುವುದಿಲ್ಲ, ಇಂದಿನ ವರ್ಷ ಬೆಳೆ ಮಾಡಲು ರೈತ ಮಾಡಿದ್ದ ಸಾಲ ಹಾಗೆ ಇರುತ್ತದೆ. ಬರಗಾಲ ಪರಿಹಾರ ಬಿಡುಗಡೆ ಮಾಡಲು ಸರ್ಕಾರ ಕಾಲಹರಣ ಮಾಡುತ್ತಿದ್ದು, ಇದರಿಂದ ರೈತರಿಗೆ ತುಂಬಾ ತೊಂದರೆ ಆಗುತ್ತಿದೆ ಎಂದು ತಹಶೀಲ್ದಾರರಾದ ಸುಧಾ ಅರಮನೆ ಅವರಿಗೆ ಸೋಮವಾರ ಮನವಿ ಪತ್ರವನ್ನು ಸಲ್ಲಿಸಿದರು.
ಈಗಾಗಲೇ ಮುಂಗಾರು ಪ್ರಾರಂಭಗೊಂಡಿದ್ದು ರೈತರ ತಮ್ಮ ಹೊಲ ಗದ್ದೆಗಳಲ್ಲಿ ಬೆಳೆ ಮಾಡಲು ವ್ಯವಸ್ಥೆ ಮಾಡಿಕೋಳ್ಳಬೇಕಾಗಿದ್ದು, ಇಂದಿನ ವರ್ಷ ಬರಗಾಲದಿಂದ ರೈತರ ಕೈಗೆ ಬೆಳೆ ಸಿಗದೇ ನಷ್ಟದಲ್ಲಿ ಇರುತ್ತಾನೆ. ಈಗ ರೈತರ ಬಳಿ ಬೆಳೆ ಮಾಡಲು ಹಣ ಇರುವುದಿಲ್ಲ, ಇಂದಿನ ವರ್ಷ ಬೆಳೆ ಮಾಡಲು ರೈತ ಮಾಡಿದ್ದ ಸಾಲ ಹಾಗೆ ಇರುತ್ತದೆ. ಬರಗಾಲ ಪರಿಹಾರ ಬಿಡುಗಡೆ ಮಾಡಲು ಸರ್ಕಾರ ಕಾಲಹರಣ ಮಾಡುತ್ತಿದ್ದು, ಇದರಿಂದ ರೈತರಿಗೆ ತುಂಬಾ ತೊಂದರೆ ಆಗುತ್ತಿದೆ
ಅದ್ದರಿಂದ ಸರ್ಕಾರ ಕೂಡಲೇ ಎಲ್ಲಾ ರೈತರಿಗೆ ಬರಗಾಲದ ಪರಿಹಾರವನ್ನು ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಒತ್ತಾಯಿಸುತ್ತದೆ. ತಪ್ಪಿದಲ್ಲಿ ರೈತರ ಒಳಗೊಂಡು ಪ್ರತಿಭಟನೆ ನಡೆಸಲಾಗುವುದೆಂದು ತಮ್ಮ ಗಮನಕ್ಕೆ ತರುತ್ತಿದ್ದೇವೆ ಎಂದು ರೈತ ಸಂಘಟನೆಯ ಮೂಲಕ ಎಚ್ಚರಿಕೆ ನೀಡಿದರು.
ಈ ವೇಳೆಯಲ್ಲಿ ವಿಜಯ ಬಡಿಗೇರ ಮಸ್ಕಿ,ಜಾಕೋಬ ಮಸ್ಕಿ,ಸೋಮನಗೌಡ ಮ್ಯಾದರಹಾಳ ತಿಮ್ಮಣ್ಣ ಭೋವಿ ಹನುಮಂತಪ್ಪ ಮಸ್ಕಿ ರೈತ ಮುಂಖಡರು ಸೇರಿದಂತೆ ಇನ್ನಿತರರು ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ