"ತೊಲಹಳ್ಳಿ ಗ್ರಾಮದಲ್ಲಿ ಜಲಜೀವನ್ ಕಾರ್ಯಪ್ರಾರಂಭ"

ಕೊಟ್ಟೂರು ತಾಲೂಕಿನ ಉಜ್ಜಿನಿ ಸಮೀಪದ ತೊಲಹಳ್ಳಿ ಗ್ರಾಮದಲ್ಲಿ ಜಲಜೀವನ್ ನೀರನ್ನು ಪೂರೈಸಲು ಟ್ಯಾಂಕರ್ ನಿರ್ಮಾಣಕ್ಕಾಗಿ ಭೂಮಿ ಪೂಜೆಯನ್ನು ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಮರಳಸಿದ್ದನಗೌಡ ಯು,ರಾಜಣ್ಣ ದೀದ್ದಗೆ, ಬಸವರಾಜ್ ಎ ಎಸ್, ವಿರೇಶ್ ಎಂ ಅಂಜಿನಪ್ಪ, ತೂಲಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರು ಭರಮನಗೌಡ್ರು ಮತ್ತು ಸದ್ಯಸರದ ಮಹೇಶ್ ಸಲೀಮ್, ಕವಿತಮ್ಮ, ಸಿದ್ದೇಶ್, ಸಂತೋಷ ಯು, ಜೆಜೆಎಂ ಇಂಜಿನಿಯರ್ ನರೇಶ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯಾದ ಪ್ರಶಾಂತ್,ಕಂಟ್ರಾಕ್ಟರ್ ಸುರೇಶ ಮುದ್ದೆ, ಕಾಸಿಂ ಸಬ್ ಕಳೆರಾ ರಮೇಶ್ ಮುಂತಾದವರು ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಯಾಶೀಲರಾಗಲು ಕ್ರೀಡೆಗಳು ಸಹಕಾರಿ -ಕೆ ನೇಮಿರಾಜನಾಯ್ಕ

ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಪಿಡಿಓ,ಕಾರ್ಯದರ್ಶಿ

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*