*ಕೂಡ್ಲಿಗಿ ತಾಲೂಕಿನಿಂದ ಮಹಾ ಸಮ್ಮೇಳನಕ್ಕೆ 400ಕ್ಕೂ ಸರ್ಕಾರಿ ನೌಕರು ಹೆಚ್ಚು ಭಾಗವಹಿಸಲು ಸಜ್ಜು, ಫಾಲ್ತುರ್ ಶಿವರಾಜ್*

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಕೂಡ್ಲಿಗಿ ಯಲ್ಲಿ ಮಹಾ ಸಮ್ಮೇಳನದಲ್ಲಿ ಭಾಗವಹಿಸುವ ಕುರಿತಾದ ಪೂರ್ವಬಾವಿ ಸಭೆ ಪ್ರವಾಸಿ ಮಂದಿರದಲ್ಲಿ ನಡೆಯಿತು.

 ಸಭೆಯ ಅಧ್ಯಕ್ಷತೆ ಶಿವರಾಜ್ ತಾಲೂಕ ಅದ್ಯಕ್ಷ್ರು ವಹಿಸಿದ್ದರು, ಸಭೆಯಲ್ಲಿ ಗೌರವ ಅಧ್ಯಕ್ಷ ಹಾಗೂ ತಾಲೂಕ ಪಂಚಾಯತ ಕಾರ್ಯ ನಿರ್ವಹಣಾಧಿಕಾರಿ ವೈ. ರವಿಕುಮಾರ್, ಖಜಾಂಜಿ ಆರ್ ಬಿ.ಬಸವರಾಜ, ಕಾರ್ಯದರ್ಶಿ ಅಜ್ಜನಗೌಡ, ಶಿವಕುಮಾರ ಗೌಡ, ತಿಂದಪ್ಪ,ನಾಗರಾಜ್, ನಾಗರತ್ನಮ್ಮ , ಹಾಗೂ 

ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಎಸ್.ವಿ ಸಿದ್ದಾರಾಧ್ಯ ಉಪಾಧ್ಯಕ್ಷರು ಭಾಸ್ಕರ್ ನಾಯ್ಕ , ಶಿವಾನಂದ ಸ್ವಾಮಿ, ರುದ್ರಪ್ಪ, ಹುಡ ಚಪ್ಪ , ಗುರುಬಸವರಾಜ್,

ಮತ್ತು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಕೊಟ್ರ್ ಗೌಡ,ತಿಂದಪ್ಪ, ಮಂಜುನಾಥ, ಪ್ರಭುದೇವ್,ನರೇಶ್, ಹನುಮಂತ, ಅನಂತ,

ಎನ್. ಪಿ ಎಸ್ ನೌಕರರ ಸಂಘದ ಪ್ರದೀಪ್, ಭೀಮಪ್ಪ, ಪ್ರವೀಣ್, ದೈಹಿಕ ಶಿಕ್ಷಕರು ಸಂಘದ ಭರತೇಶ,ನಾಗರತ್ನ, ಸಾವಿತ್ರೀ ಬಾಯಿ ಪುಲೆ ಸಂಘದ ಅಧ್ಯಕ್ಷ ರಾದ ವಸoತಮ್ಮ, ವಿಜಯ, ಲಕ್ಷ್ಮಿ.ಸುಮಾ. ಇನ್ನಿತರರು ಹಾಜರಿದ್ದು

7ನೆ ವೇತನ ಜಾರಿಗೆ ಎನ್ ಪಿ ಎಸ್. ರದ್ದತಿ ಜ್ಯೋತಿ ಸಂಜೀವಿನಿ ಯೋಜನೆ ಜಾರಿಗೆ ತರುವ ಮೂಲಕ ಸರ್ಕಾರ ನೌಕರರ ಹಿತ ಕಾಯಬೇಕು, ಮಹಾ ಸಮ್ಮೇಳನದಲ್ಲಿ ಭಾಗವಹಿಸುವ ಕುರಿತಾದ ಪೂರ್ವಬಾವಿ ಸಭೆಯ ಅಧ್ಯಕ್ಷತೆ ಕುರಿತು ಶಿವರಾಜ್ ತಾಲೂಕ ಮಾತನಾಡಿದರು.

  ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಉಪಾಧ್ಯಕ್ಷರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಗುಲ್ಬರ್ಗ ವಿಭಾಗ ಅವರು ಒತ್ತಾಯಿಸಿದರು.

 ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ರಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತಾಲೂಕು ಸಮಿತಿಯು ನೌಕರರು ಸಭೆ ಕರೆದಿದ್ದು

ಈ ಸಭೆಯಲ್ಲಿ ಸರ್ಕಾರಿ ನೌಕರರ ಹಲವು ಬೇಡಿಕೆಗಳನ್ನು ಒಳಗೊಂಡಂತೆ 27 ಫೆಬ್ರವರಿ ರಂದು ರಾಜ್ಯಧಾನಿ ಬೆಂಗಳೂರಿನಲ್ಲಿ ನಡೆಯುವಂತಹ ಮಹಾ ಸಮ್ಮೇಳನಕ್ಕೆ ಭಾಗವಹಿಸಲು ಕೂಡ್ಲಿಗಿ ತಾಲೂಕಿನ ಎಲ್ಲಾ ಸರ್ಕಾರಿ ಇಲಾಖೆಯ ನೌಕರರ ತಮ್ಮ ಹಕ್ಕುಗಳಿಗಾಗಿ ಸರ್ಕಾರಕ್ಕೆ ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ ಮಹಾತಮ್ಮೇಳನ ಕಾರ್ಯಕ್ರಮಕ್ಕೆ ಹೋಗಲು ರಾಜ್ಯದ ಮೂಲೆ ಮೂಲೆಯಿಂದ ಕಾರ್ಯಕ್ರಮಕ್ಕೆ ರಾಜ್ಯಧಾನಿ ಬೆಂಗಳೂರಿಗೆ ಬರಲು ಕರೆ ನೀಡಿರುವಂತಹ ಸರ್ಕಾರಿ ನೌಕರರ ರಾಜ್ಯ ಅಧ್ಯಕ್ಷರ ಮೇರೆಗೆ ಹಮ್ಮಿಕೊಂಡಿರುವಂತಹ ಕಾರ್ಯಕ್ರಮಕ್ಕೆ

ಕೂಡ್ಲಿಗಿ ತಾಲೂಕಿನ ಸರ್ಕಾರಿ ನೌಕರ ಸಂಘದ ಅಧ್ಯಕ್ಷರು ಶಿವರಾಜ್ ಪಾಲ್ತೂರ್ ಸರಿ ಸುಮಾರು ಏಳರಿಂದ ಎಂಟು ಬಸ್ಸುಗಳ ಮೂಲಕ ಕಾರ್ಯಕ್ರಮದಲ್ಲಿ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಮಹಾ ಸಮ್ಮೇಳನ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದರ ಮೂಲಕ ಎಚ್ಚರಿಕೆ ನೀಡುತ್ತಿದ್ದೇವೆ ಎಂದು ಫಾಲ್ತುರ್ ಶಿವರಾಜ್ ತಿಳಿಸಿದರು. ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ಅನೇಕ ಪದಾಧಿಕಾರಿಗಳು ಭಾಗವಹಿಸಿದ್ದರು

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ