"ಹ್ಯಾಳ್ಯ ಗ್ರಾಮದಲ್ಲಿ ,ಐಪಿಎಲ್ ಸೀಜನ್- 2024 ನಲ್ಲಿ ಪವರ್ ಲೆವೆಲ್ ಸ್ಟಾರ್ ತಂಡ ಪ್ರಥಮ ಸ್ಥಾನ"

ಕೊಟ್ಟೂರು ತಾಲೂಕಿನ ಹ್ಯಾಳ್ಯ ಗ್ರಾಮದ ಹೈಸ್ಕೂಲ್ ಮೈದಾನದಲ್ಲಿ ಐದು ದಿನಗಳ ಐಪಿಎಲ್ ಸೀಜನ್ - 2024 ಕ್ರಿಕೆಟ್ ಪಂದ್ಯಾವಳಿ ಹಮ್ಮಿಕೊಳ್ಳಲಾಗಿತ್ತು.

ಪಂದ್ಯಾವಳಿಯಲ್ಲಿ ಕ್ಯಾರಕಟ್ಟೆ ಕೊಟ್ರೇಶ್, ಅಮ್ಮನೇಕೇರಿ ಸತೀಶ್, ಅಭಿ ಇವರಗಳ ನೇತೃತ್ವದಲ್ಲಿ ಕ್ರಿಕೆಟ್ ಪಂದ್ಯಾವಳಿ ನಡೆಸಲಾಗಿತ್ತು.

ಈ ಪಂದ್ಯಾವಳಿಯಲ್ಲಿ ಒಟ್ಟು ಆರು ತಂಡಗಳು ಭಾಗವಹಿಸಿದ್ದವು ಭಾನುವಾರದಂದು ಫೈನಲ್ ಪಂದ್ಯದಲ್ಲಿ ಸತೀಶ್ ಕ್ಯಾಪ್ಟನ್ ಹೊಂದಿರುವ ಪವರ್ ಲೆವೆಲ್ ಸ್ಟಾರ್ ,ತಂಡ ಪ್ರಥಮ ಸ್ಥಾನವಾಗಿ 5000/ರೂ ಬಹುಮಾನ ಪಡೆದು ಹೊರಹೊಮ್ಮಿದೆ.

ಕ್ಯಾರಕಟ್ಟೆ ಕೊಟ್ರೇಶ್, ಕ್ಯಾಪ್ಟನ್ ಹೊಂದಿರುವ ರಾಮ್ ಸ್ಟೇಕರ್ಸ್ ತಂಡ ದ್ವಿತೀಯ ಸ್ಥಾನ 3000/ ರೂ ಬಹುಮಾನ ಪಡೆಯಲಾಯಿತು .ಮತ್ತು ಈ ಪಂದಾವಳಿಯೂ ಗ್ರಾಮೀಣ ಪ್ರದೇಶದ ಹಳ್ಳಿಯ ಸೊಗಡಿನ ವಾತಾವರಣದಲ್ಲಿ ನಡೆದಿದ್ದು. ಕ್ರೀಡಾ ಅಭಿಮಾನಿಗಳು ಮೆರುಗು ಮೂಡಿತು. ಎಂದು ಪಂದ್ಯಾವಳಿ ನಡೆಸಿದ ಸತೀಶ್, ಅಭಿ, ಪತ್ರಿಕೆಗೆ ತಿಳಿಸಲಾಯಿತು .

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ