*🪔ನಿಧನ ವಾರ್ತೆ:ದಿ.ಗುನ್ನಳ್ಳಿ ಹನುಮಂತಪ್ಪನ ಶ್ರೀ ಮತಿ ಮಾರಮ್ಮ ನಿಧನ 🪔*-
ವಿಜಯನಗರ ಜಿಲ್ಲೆ ಕೂಡ್ಲಿಗಿ:ಪಟ್ಟಣದ 15 ವಾರ್ಡಿನ ಪೇಟೆಬಸವೇಶ್ವ ದೇವಸ್ಥಾನದ ಹತ್ತಿರದ ಮನೆಯಲ್ಲಿ ಇವರು (96) ವರ್ಷ ಇವರ ಪ್ರೆ,13ರಂದು ಬೆಳ್ಳಿಗ್ಗೆ ಸುಮಾರು 10ಘಂಟೆಗೆ ನಿಧನ ಹೊಂದಿದ್ದಾರೆ, ಇವರಿಗೆ 4ಜನ ಹೆಣ್ಣುಮಕ್ಕಳು ಹಾಗೂ 3 ಜನ ಗಂಡು ಮಕ್ಕಳಿದ್ದು ಹಾಗೂ ಅಪಾರ ಬಂದುಗಳು ಹಾಗೂ ಮಕ್ಕಳು ಮತ್ತು ಮರೀಮೊಮ್ಮಕ್ಕಳು ಇದ್ದು ,ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಅವರು ಬಹು ದಿನಗಳಿಂದ ವಯೋಸಹಜ ಅನಾರೋಗ್ಯದಿಂದಾಗಿ, ಹಾಸಿಗೆ ವಿಶ್ರಾಂತಿಯಲ್ಲಿದ್ದರು. ಎಂದು ಮಗನಾದ ಜಿ, ರಾಘವೇಂದ್ರ ಕಾರ್ಮಿಕ ಮುಖಂಡರು ಇವರುಗಳು ಮತ್ತು ಮಕ್ಕಳು ಮೊಮ್ಮಕ್ಕಳು, ಹಾಗೂ ಅಳಿಯಂದಿರು ಅಪಾರ ಬಂಧು- ಬಳಗವನ್ನು ಬಿಟ್ಟಗಲಿದ್ದಾರೆ. ಅವರು, ಮನೆಯಲ್ಲಿ ಅನಾರೋಗ್ಯ ದಿಂದ ವಿಶ್ರಾಂತಿಯಲ್ಲಿರುತಿದ್ದರು ಎಂದು ಕುಟುಂಬಸ್ಥರು ತಿಳಿಸಿರುತ್ತಾರೆ,
*ಅಂತ್ಯ ಕ್ರಿಯೆ*-ದಿವಂಗತ ಗುನ್ನಳ್ಳಿ ಮಾರಮ್ಮ ಇವರ ಅಂತ್ಯ ಸಂಸ್ಕಾರ,ಕೂಡ್ಲಿಗಿ ಪಟ್ಟಣದ ಹಂಚಿನಲ್ಲಿರುವ ಶಾಂತಿ ವನದಲ್ಲಿ ಈ ದಿನ ಮಂಗಳವಾರ ಸಾಯಂಕಾಲ 5 ಗಂಟೆಗೆ ಅಂತೆ ಕ್ರಿಯೇ ನಡೆಸಳಿದ್ದಾರೆ *ಸಂತಾಪ* ಇಹಲೋಕ ತ್ಯಜಿಸಿದ ಜಿ.ಮಾರಮ್ಮ ರವರ ಅಗಲಿಕೆಗೆ. ವಿವಿದ ಸಂಘಟನೆಯ ಪದಾಧಿಕಾರಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ. ಹಾಗೂ ವಾಲ್ಮೀಕಿ ಸಮುದಾಯದ ಸಮಸ್ತ ನಾಗರಿಕರು ಹಾಗೂ ಕೂಡ್ಲಿಗಿ ಕ್ಷೆತ್ರದ ಶಾಸಕರು, ಪಟ್ಟಣ ಪಂಚಯಿತಿ ಎಲ್ಲಾ ಹಾಗೂ ಸದಸ್ಯರು ವಿವಿದ ಸಮಾಜಗಳ ಪ್ರಮುಖರು.ಕೂಡ್ಲಿಗಿ ಸಮಸ್ತ ಗ್ರಾಮಸ್ಥರು, ರೈತ ಕಾರ್ಮಿಕರು ದಲಿತ ಪರ ಸಂಘಟನೆಗಳು,ಕನ್ನಡ ಪರ ಸಂಘಟನೆಗಳು, ಸೇರಿದಂತೆ ವಿವಿದ ಸಂಘ ಸಂಸ್ಥೆಗಳ ಪದಾಧಿಕಾರಿಗಳು. ವಿವಿದ ಜನ ಪ್ರತಿನಿಧಿಗಳು, ಹಿರಿಯ ನಾಗರೀಕರು, ಗಣ್ಯರು. ವಿವಿದ ಪಕ್ಷಗಳ ಮುಖಂಡರು ಹಾಗೂ ಪದಾಧಿಕಾರಿಗಳು, ಜಿ ಮಾರಮ್ಮ ರವರ ಅಲಿಕೆಗೆ ಸಂತಾಪ ವ್ಯಕ್ತಪಡಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ