*ಕೊಟ್ಟೂರೇಶ್ವರ ಜಾತ್ರೆಯ ರಥೋತ್ಸವದ ಪೂರ್ವಬಾವಿ ಸಭೆ *

ಕೊಟ್ಟೂರು : ಕೊಟ್ಟೂರಿನಲ್ಲಿ ಮಾನ್ಯ ಜಿಲ್ಲಾಧಿಕಾರಿಗಳು  ಶ್ರೀ ಗುರು ಕೊಟ್ಟೂರೇಶ್ವರ  ದರ್ಶನ ಪಡೆದು ನಂತರ ಜಾತ್ರೆಯ ಪೂರ್ವಭಾವಿ ಸಭೆಯನ್ನು ಗುರುವಾರ ರಂದು ಉದ್ಘಾಟಿಸಿದರು.

ಶ್ರೀ ಶಿವಪ್ರಕಾಶ್ ಕೊಟ್ಟೂರು ದೇವರು ಮತ್ತು ಶಂಕರ ಸ್ವಾಮಿಗಳು  ,ಪರಪನಹಳ್ಳಿ ಸಹಾಯಕ ಆಯುಕ್ತರು ಪ್ರಕಾಶ್ ಟಿ ವಿ, ಹಗರಿಬೊಮ್ಮನಹಳ್ಳಿ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಕೆ ನೇಮಿರಾಜ್ ನಾಯ್ಕ್ ಮತ್ತು ಜಿಲ್ಲಾ ಪಂಚಾಯತ್  ಮಾಜಿ ಸದಸ್ಯರಾದ ಎಂ ಎಂ ಜೆ ಹರ್ಷವರ್ಧನ್  ನವರು , ದೇವಾಲಯ ಧಾರ್ಮಿಕ ದತ್ತಿ ಇಲಾಖೆ ಎಸಿ,ಇಓ ಕೃಷ್ಣಪ್ಪ, ಮತ್ತು ಕಟ್ಟೆಮನೆ ಸಮಸ್ತ ದೈವಸ್ಥರು ಮತ್ತು ಕೊಟ್ಟೂರಿನ ಸಮಸ್ತ ಮುಖಂಡರು  ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಯಾಶೀಲರಾಗಲು ಕ್ರೀಡೆಗಳು ಸಹಕಾರಿ -ಕೆ ನೇಮಿರಾಜನಾಯ್ಕ

ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಪಿಡಿಓ,ಕಾರ್ಯದರ್ಶಿ

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*